ಮಾಗಡಿಯಲ್ಲಿ ಪ್ರಾಯೋಗಿಕವಾಗಿ ಹರಿದ ಹೇಮಾವತಿ: ರೈತರ ಮೊಗದಲ್ಲಿ ಸಂತಸ
ಬಹು ವರ್ಷದ ಕನಸು ನನಸಾಗುವ ದಿನ ಸಮೀಪ
ಸುಧೀಂದ್ರ ಸಿ.ಕೆ
Published : 20 ಡಿಸೆಂಬರ್ 2025, 7:57 IST
Last Updated : 20 ಡಿಸೆಂಬರ್ 2025, 7:57 IST
ಫಾಲೋ ಮಾಡಿ
Comments
ಮಾಗಡಿ ಜನರ ಬಹುದಿನಗಳ ಕನಸು ನನಸಾಗುವ ದಿನಗಳು ಸಮೀಪಿಸಿವೆ. ತಾಲ್ಲೂಕಿನ 83 ಕೆರೆಗಳಿಗೆ ಹೇಮಾವತಿ ನೀರು ಹರಿಸುವ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ.
– ಬಾಲಕೃಷ್ಣ, ಶಾಸಕ
ಹೇಮಾವತಿ ನೀರು ಮಾಗಡಿಗೆ ಹರಿಯುವ ಮೂಲಕ ಬಹು ವರ್ಷಗಳ ಕನಸು ನನಸಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ. ಎಲ್ಲಾ ಕೆರೆಗಳಿಗೂ ನೀರು ತುಂಬಿ ರೈತರ ಮೊಗದಲ್ಲಿ ಹರ್ಷ ತರುವಂತೆ ಆಗಲಿ.