ಬುಧವಾರ, ಡಿಸೆಂಬರ್ 11, 2019
20 °C

ಧ್ಯಾನಪೀಠದ ಕಾಂಪೌಂಡ್ ಎತ್ತರ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಬಿಡದಿಯಲ್ಲಿರುವ ನಿತ್ಯಾನಂದ ಧ್ಯಾನಪೀಠದ ಸುತ್ತ ಶಿಷ್ಯಂದಿರು ಕಾವಲು ಹೆಚ್ಚಿಸಿದ್ದಾರೆ. ಸುತ್ತಲಿನ ಕಾಂಪೌಂಡ್ ಅನ್ನು ಐದರಿಂದ ಹತ್ತು ಅಡಿಗಳಿಗೆ ಎತ್ತರಿಸುವ ಕಾರ್ಯ ಸದ್ದಿಲ್ಲದೇ ನಡೆದಿದೆ. ಅಲ್ಲದೆ ಅಲ್ಲಿ ನಿತ್ಯಾನಂದನ ಪ್ರತಿಮೆ ಸ್ಥಾಪನೆ ಹಾಗೂ ಹೊಸ ಕಟ್ಟಡ ನಿರ್ಮಾಣಕ್ಕೂ ಸಿದ್ಧತೆ ನಡೆದಿದೆ ಎನ್ನಲಾಗಿದೆ.‌

ಆಶ್ರಮದ‌ಲ್ಲಿರುವ ನಿತ್ಯಾನಂದ ಶಿಷ್ರು ಗೇಟುಗಳಲ್ಲಿ ತಾವೇ ಕಾವಲಿಗೆ ನಿಂತಿದ್ದಾರೆ. ಅಹಮದಾಬಾದ್ ಆಶ್ರಮದಲ್ಲಿದ್ದ‌ ಕೆಲ ಮಕ್ಕಳನ್ನು ಇಲ್ಲಿಗೆ ಕರೆತರಲಾಗುತ್ತಿದೆ ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು