ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಈ ಅವಧಿಗೆ ಡಿಕೆಶಿ ಸಿ.ಎಂ ಆಗೋದು ಕಷ್ಟ: ಮಾಜಿ ಶಾಸಕ ಸಿ.ಎಂ. ಲಿಂಗಪ್ಪ

ಶಾಸಕರ ಬಲ ಕಮ್ಮಿ; ಸಾರ್ವಜನಿಕ ಸಂಪರ್ಕದಲ್ಲಿ ವಿಫಲ: ಮಾಜಿ ಶಾಸಕ ಸಿ.ಎಂ. ಲಿಂಗಪ್ಪ
Published : 4 ಜುಲೈ 2025, 5:50 IST
Last Updated : 4 ಜುಲೈ 2025, 5:50 IST
ಫಾಲೋ ಮಾಡಿ
Comments

ಶಿವಕುಮಾರ್ ಅವರಿಗೆ ನಾನೀಗ ಏನು ಸಲಹೆ ಕೊಡಲ್ಲ. ಅದರಿಂದ ಪ್ರಯೋಜನವೂ ಆಗಲ್ಲ. ನನಗೆ ಅವರ ಮೇಲೆ ಯಾವುದೇ ಅಸಮಾಧಾನ ಮತ್ತು ಅತೃಪ್ತಿ ಇಲ್ಲ. ಅವರನ್ನು ಭೇಟಿ ಮಾಡುವುದೇ ಕಷ್ಟ. ಸಿಕ್ಕರೂ ನಾಳೆ ಸಿಗು ಅಂತಾರೆ
– ಸಿ.ಎಂ. ಲಿಂಗಪ್ಪ, ಮಾಜಿ ಶಾಸಕ, ರಾಮನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT