ಮಾಗಡಿ ತಾಲ್ಲೂಕಿನ ಜ್ಯೋತಿಪಾಳ್ಯದಲ್ಲಿರುವ ಅಜ್ಜಿ ಕಲಿಕಾ ಕೇಂದ್ರದಲ್ಲಿ ನಾಟಕ ರಚನೆ ಕಾರ್ಯಾಗಾರಕ್ಕೆ ಭೇಟಿ ನೀಡಿದ ಸಿನಿಮಾ ನಟ ದುನಿಯಾ ವಿಜಯ್ ಅವರೊಂದಿಗೆ ಶಿಬಿರಾರ್ಥಿಗಳು
ದೇಶಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಹಾಶ್ಮಿ ಅವರ ಕುಟುಂಬವು ನಮ್ಮ ನೆಲದಲ್ಲಿ ಎಎಲ್‌ಸಿ ಮೂಲಕ ಮಾಡುತ್ತಿರುವ ಕೆಲಸವು ಕನ್ನಡದ ಸೆಳೆತ ಮತ್ತು ಶಕ್ತಿಗೆ ಸಾಕ್ಷಿಯಾಗಿದೆ. ಇದು ಈ ನೆಲದ ಪುಣ್ಯವೂ ಹೌದು –
ಡಾ. ಎಂ. ಬೈರೇಗೌಡ ಜಾನಪದ ವಿದ್ವಾಂಸ
ತಲೆಮಾರಿನಿಂದ ತಲೆಮಾರಿಗೆ ಮೌಖಿಕವಾಗಿ ಹರಿದು ಬಂದಿರುವ ಸೋಬಾನೆ ಒಗಟು ಲಾಲಿಪದ ಸೇರಿದಂತೆ ನಮ್ಮ ನೆಲದ ಜಾನಪದ ಕಲಾ ಸಂಪತ್ತನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಯುವಜನರ ಮೇಲಿದೆ
– ಸೋಬಾನೆ ರಾಮಯ್ಯ ಜಾನಪದ ಕಲಾವಿದ
ಕನ್ನಡ ನೆಲವು ಸ್ಪೂರ್ತಿಯ ಸೆಲೆಯಾಗಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ಸಾಂಸ್ಕೃತಿಕ ಕ್ಷೇತ್ರವನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಎಎಲ್‌ಸಿಯು ಮತ್ತಷ್ಟು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲಿದೆ –