ವ್ಯವಸ್ಥೆ ಕಲ್ಪಿಸಿ; ದರ ನಿಗದಿ ಪಡಿಸಿ
ಮಾರುಕಟ್ಟೆಗೆ ತಂತಿ ಬೇಲಿ ಅಳವಡಿಸಿದ್ದರೂ ಭಕ್ತರು ರಾತ್ರಿ ವೇಳೆ ಬೇಲಿ ಕಿತ್ತು ಅಡುಗೆ ಮಾಡಿ ಗಲೀಜು ಮಾಡಿದ್ದಾರೆ. ಕಂದಾಯ ಇಲಾಖೆಯವರು ಜಾಗ ಗುರುತಿಸಿ ಕುರಿ ಕೋಳಿ ಕತ್ತರಿಸಲು ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಿ ದರ ನಿಗದಿಪಡಿಸಿದರೆ ಇಲಾಖೆಗೆ ಆದಾಯ ಬರುವ ಜೊತೆಗೆ ಗ್ರಾಮ ಸ್ವಚ್ಛವಾಗಿರುತ್ತದೆ. ಸಂಬಂಧಪಟ್ಟವರು ಗಮನ ನೀಡಬೇಕು. ರೇಣುಕಪ್ರಸಾದ್ ಉಪಾಧ್ಯಕ್ಷ ಗ್ರಾಮ ಪಂಚಾಯಿತಿ