ಸ್ವರ್ಣವಲ್ಲಿ ಸ್ವಾಮೀಜಿ ಬೇರೆ ಬೇರೆ ವಿಚಾರಗಳೊಂದಿಗೆ ಮತ್ತೆ ಬಂದರೆ ಅದನ್ನು ಖಂಡಿತವಾಗಿ ಸ್ವೀಕರಿಸುತ್ತೇನೆ. ಹಾಗೆಯೇ ಹೋರಾಟವನ್ನು ಸ್ವಾಗತಿಸುತ್ತೇನೆ. ಟೀಕೆ ಭಿನ್ನಾಭಿಪ್ರಾಯಗಳಿಗೆ ತೆರೆದುಕೊಳ್ಳೋಣ. ಯಾವುದೋ ಲೇಬಲ್ ಕಟ್ಟಿ ಹಾಳು ಮಾಡುವುದು ಬೇಡ
ಪ್ರೊ.ಶರತ್ ಅನಂತಮೂರ್ತಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ
ಶರತ್ ಅನಂತಮೂರ್ತಿ ಅವರ ಕಾಲದಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಖಂಡನಾರ್ಹ. ಕುವೆಂಪು ಅವರ ಚಿಂತನೆಗಳನ್ನು ಕುಲಪತಿ ನೆನಪು ಮಾಡಿಕೊಳ್ಳಲಿ