ಸಾಂಬಾರು ಪದಾರ್ಥಗಳ ಉತ್ಪಾದನೆಯಲ್ಲಿ ದೇಶದಲ್ಲಿಯೇ ಕರ್ನಾಟಕ ನಂ 1 ಆದರೆ ಬ್ರ್ಯಾಂಡಿಂಗ್ ಹಾಗೂ ಮಾರುಕಟ್ಟೆಯಲ್ಲಿ ಮಾತ್ರ ಹಿಂದುಳಿದಿದ್ದೇವೆ. ಹೀಗಾಗಿ ಆ ವಿಚಾರಗಳಿಗೆ ಬೆಳೆಗಾರರು ಹೆಚ್ಚು ಒತ್ತು ಕೊಡಬೇಕು.
ವಿಶ್ವೇಶ್ವರ ಭಟ್ ಶಿರಸಿ ಕದಂಬ ಮಾರ್ಕೆಟಿಂಗ್ ಸಂಸ್ಥೆಯ ಸಲಹೆಗಾರ
ಸರ್ಕಾರ ಯಾವುದೇ ನೀತಿ ನಿರೂಪಣೆ ಮಾಡಿದರೆ ಅದರ ನೇರ ಪರಿಣಾಮ ನೇರವಾಗಿ ರೈತರ ಮೇಲೆ ಬೀರುತ್ತದೆ. ಆದರೆ ಎಲ್ಲರೂ ವಿ.ವಿ.ಗಳತ್ತ ಬೊಟ್ಟು ತೋರುತ್ತಾರೆ. ನಮ್ಮ ಕೆಲಸ ಬರೀ ಸಂಶೋಧನೆ ಮತ್ತು ರೈತರಿಗೆ ತಿಳಿವಳಿಕೆ ಕೊಡುವುದು ಮಾತ್ರ
ಪ್ರೊ.ಆರ್.ಸಿ.ಜಗದೀಶ್ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೊಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ