ಗುರುವಾರ, 21 ಆಗಸ್ಟ್ 2025
×
ADVERTISEMENT

Arecanut

ADVERTISEMENT

ದಕ್ಷಿಣ ಕನ್ನಡ | ಅಡಿಕೆಗೆ ಕೊಳೆ: ಕೃಷಿಕರ ಆದಾಯಕ್ಕೆ ಬರೆ

Arecanut Farmers Loss: ಮಂಗಳೂರು: ತೋಟಗಳಲ್ಲಿ ಅಡಿಕೆ ಮರಗಳಿಗೆ ಸಾಮೂಹಿಕವಾಗಿ ಕೊಳೆ ರೋಗ ಹರಡಿದೆ. ರೋಗದಿಂದ ತಪ್ಪಿಸಿಕೊಂಡಿರುವ ತೋಟಗಳೇ ವಿರಳ ಎಂಬಂತಾಗಿದೆ. ರೋಗ ತಗುಲಿದ ಮರಗಳಿಂದ ಉದುರಿ ನೆಲದ ಮೇಲೆ ಹಾಸಿರುವ ಅಡಿಕೆ ಕಾಯಿಗಳನ್ನು ಕಂಡು ಬೆಳೆಗಾರರ ಒಡಲು ಸುಡುತ್ತಿದೆ.
Last Updated 18 ಆಗಸ್ಟ್ 2025, 3:05 IST
ದಕ್ಷಿಣ ಕನ್ನಡ | ಅಡಿಕೆಗೆ ಕೊಳೆ: ಕೃಷಿಕರ ಆದಾಯಕ್ಕೆ ಬರೆ

2025-26ನೇ ಆರ್ಥಿಕ ವರ್ಷದಲ್ಲಿ ₹1,064 ಕೋಟಿ ಮೊತ್ತದ ಅಡಿಕೆ ಆಮದು: ಕೇಂದ್ರಸರ್ಕಾರ

Arecanut Trade: 2025-26ನೇ ಆರ್ಥಿಕ ವರ್ಷದಲ್ಲಿ ಹತ್ತು ರಾಷ್ಟ್ರಗಳಿಂದ ₹1,064 ಕೋಟಿ ಮೊತ್ತದ ಅಡಿಕೆ ಆಮದು ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ತಿಳಿಸಿದೆ.
Last Updated 9 ಆಗಸ್ಟ್ 2025, 15:49 IST
2025-26ನೇ ಆರ್ಥಿಕ ವರ್ಷದಲ್ಲಿ ₹1,064 ಕೋಟಿ ಮೊತ್ತದ ಅಡಿಕೆ ಆಮದು: ಕೇಂದ್ರಸರ್ಕಾರ

ಚನ್ನಗಿರಿ: ಉತ್ತಮ ದರ, ಭರದಿಂದ ಸಾಗಿದ ಅಡಿಕೆ ಕೊಯ್ಲು

ಚನ್ನಗಿರಿಯ ಲಿಂಗದಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅಡಿಕೆ ಕೊಯ್ಲು ಭರದಿಂದ ಸಾಗುತ್ತಿದೆ. ಇಳುವರಿ ಹೆಚ್ಚಿದ್ದು, ಪ್ರತಿ ಕ್ವಿಂಟಲ್‌ಗೆ ₹6,000 ರಿಂದ ₹58,700 ರವರೆಗೆ ದರ ಸಿಗುತ್ತಿದೆ.
Last Updated 7 ಆಗಸ್ಟ್ 2025, 7:12 IST
ಚನ್ನಗಿರಿ: ಉತ್ತಮ ದರ, ಭರದಿಂದ ಸಾಗಿದ ಅಡಿಕೆ ಕೊಯ್ಲು

ರಫ್ತು ನಿಷೇಧಿಸಿದ ಅಮೆರಿಕ: ಕೋರ್ಟ್ ಕದತಟ್ಟಲಿದೆ ‘ಹಾಳೆ ತಟ್ಟೆ’

ಅಡಿಕೆ ಹಾಳೆ ತಟ್ಟೆ, ಲೋಟಗಳ ಉತ್ಪಾದನೆಯಲ್ಲಿ ಶೇ 50ರಷ್ಟು ಇಳಿಕೆ
Last Updated 7 ಜೂನ್ 2025, 23:30 IST
ರಫ್ತು ನಿಷೇಧಿಸಿದ ಅಮೆರಿಕ: ಕೋರ್ಟ್ ಕದತಟ್ಟಲಿದೆ ‘ಹಾಳೆ ತಟ್ಟೆ’

ಹಾನಗಲ್ | ಮಾವು ಇಳುವರಿ ಪ್ರಮಾಣ ಕುಸಿತ: ಅಡಿಕೆಯತ್ತ ರೈತರ ಒಲವು

Hanagal Agriculture Shift: ಹಾನಗಲ್‌ ತಾಲ್ಲೂಕಿನಲ್ಲಿ ಹವಾಮಾನ ವೈಪರೀತ್ಯದಿಂದ ಮಾವು ಇಳುವರಿ ಕುಸಿತಗೊಂಡಿದ್ದು, ರೈತರು ಲಾಭದಾಯಕ ಅಡಿಕೆ ಬೆಳೆಗೆ ಮುಖಮಾಡುತ್ತಿದ್ದಾರೆ.
Last Updated 29 ಮೇ 2025, 4:35 IST
ಹಾನಗಲ್ | ಮಾವು ಇಳುವರಿ ಪ್ರಮಾಣ ಕುಸಿತ: ಅಡಿಕೆಯತ್ತ ರೈತರ ಒಲವು

ಅಡಿಕೆ ಹಾಳೆಯ ಉತ್ಪನ್ನಗಳಿಗೆ US ನಿಷೇಧ:ಪ್ರಧಾನಿ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಪತ್ರ

‘ಅಡಿಕೆ ಹಾಳೆಗಳಿಂದ ತಯಾರಿಸಿದ ತಟ್ಟೆ, ಬಟ್ಟಲು, ಲೋಟಗಳ ಬಳಕೆಯನ್ನು ಅಮೆರಿಕ ನಿಷೇಧಿಸಿರುವ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಿ, ಪರಿಹಾರ ಒದಗಿಸಬೇಕು’ ಎಂದು ಕರ್ನಾಟಕದ ಕೃಷಿ ತಜ್ಞರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
Last Updated 27 ಮೇ 2025, 16:18 IST
ಅಡಿಕೆ ಹಾಳೆಯ ಉತ್ಪನ್ನಗಳಿಗೆ US ನಿಷೇಧ:ಪ್ರಧಾನಿ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಪತ್ರ

ಕಾರವಾರ | ಸಸ್ಯಪಾಲನಾ ಕೇಂದ್ರ: ಅಡಿಕೆ ಸಸಿಗಳ ಪಾರುಪತ್ಯ

ಮಳೆಗಾಲ ಸಮೀಪಿಸಿದ ಬೆನ್ನಲ್ಲೇ ತೋಟಗಾರಿಕೆ ಬೆಳೆಗಳ ಸಸಿಗಳನ್ನು ಸಸ್ಯಪಾಲನಾ ಕ್ಷೇತ್ರಗಳಲ್ಲಿ ಬೆಳೆಸಿ, ಹಂಚಿಕೆಗೆ ಸಜ್ಜುಗೊಳ್ಳಲಾಗಿದೆ.
Last Updated 15 ಮೇ 2025, 4:53 IST
ಕಾರವಾರ | ಸಸ್ಯಪಾಲನಾ ಕೇಂದ್ರ: ಅಡಿಕೆ ಸಸಿಗಳ ಪಾರುಪತ್ಯ
ADVERTISEMENT

ಶಿವಮೊಗ್ಗ | ಸರಕು ಅಡಿಕೆಗೆ ದಾಖಲೆ ಬೆಲೆ; ಕ್ವಿಂಟಲ್‌ಗೆ ₹98,896

-
Last Updated 13 ಮೇ 2025, 15:54 IST
ಶಿವಮೊಗ್ಗ | ಸರಕು ಅಡಿಕೆಗೆ ದಾಖಲೆ ಬೆಲೆ; ಕ್ವಿಂಟಲ್‌ಗೆ ₹98,896

ಹಾವೇರಿ: ತೋಟಗಾರಿಕೆ ಬೆಳೆಯಲ್ಲಿ ‘ಅಡಿಕೆ’ ಪಾರುಪತ್ಯ

* ಹಣ್ಣು– ತರಕಾರಿ ಬೆಳೆ ಪ್ರದೇಶದಲ್ಲಿ ಇಳಿಕೆ * ಮುಂಬರುವ ದಿನಗಳಲ್ಲಿ ಆಹಾರ ಧಾನ್ಯ ಕೊರತೆ
Last Updated 6 ಮೇ 2025, 6:13 IST
ಹಾವೇರಿ: ತೋಟಗಾರಿಕೆ ಬೆಳೆಯಲ್ಲಿ ‘ಅಡಿಕೆ’ ಪಾರುಪತ್ಯ

ಎಲೆಚುಕ್ಕಿ ನಿಯಂತ್ರಣ ಔಷಧಿಗೆ ಸಹಾಯಧನ: ಅರ್ಜಿ ಸಲ್ಲಿಕೆಗೆ ಬೆಳೆಗಾರರ ನಿರಾಸಕ್ತಿ

ಎಲೆಚುಕ್ಕಿ ರೋಗ ಬಾಧಿತ ಅಡಿಕೆ ಕ್ಷೇತ್ರದಲ್ಲಿ ರೋಗ ನಿಯಂತ್ರಿಸಲು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ನೀಡುವ ಸಹಾಯಧನದ ಮೊತ್ತ ಕನಿಷ್ಠವಿದೆ. ಈ ಕಾರಣ  ಬೆಳೆಗಾರರು ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ನಿರಾಸಕ್ತಿ  ತೋರುತ್ತಿದ್ದಾರೆ.
Last Updated 2 ಏಪ್ರಿಲ್ 2025, 5:32 IST
ಎಲೆಚುಕ್ಕಿ ನಿಯಂತ್ರಣ ಔಷಧಿಗೆ ಸಹಾಯಧನ: ಅರ್ಜಿ ಸಲ್ಲಿಕೆಗೆ ಬೆಳೆಗಾರರ ನಿರಾಸಕ್ತಿ
ADVERTISEMENT
ADVERTISEMENT
ADVERTISEMENT