ಬುಧವಾರ, 16 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಗರ: ರೈತರ ಮೇಲೆ ಮೆಸ್ಕಾಂ ಸಿಬ್ಬಂದಿ ದರ್ಪ ಖಂಡಿಸಿ ಪ್ರತಿಭಟನೆ

Published : 19 ಸೆಪ್ಟೆಂಬರ್ 2024, 16:19 IST
Last Updated : 19 ಸೆಪ್ಟೆಂಬರ್ 2024, 16:19 IST
ಫಾಲೋ ಮಾಡಿ
Comments
ಕಹಳೆ ಊದಿ ಹೂ ಹಣ್ಣು ಕಾಯಿ ಅರ್ಪಿಸಿದ ಪ್ರತಿಭಟನಕಾರರು
ಕಹಳೆ ವಾದ್ಯದೊಂದಿಗೆ ಹರಿವಾಣದಲ್ಲಿ ಹೂ ಹಣ್ಣು ಕಾಯಿ ಅಡಿಕೆ ಇಟ್ಟು ಅದನ್ನು ಮೆಸ್ಕಾಂ ಅಧಿಕಾರಿಗಳಿಗೆ ಪ್ರತಿಭಟನಾಕಾರರು ಅರ್ಪಿಸಿದರು. ‘ನಾವೇನೂ ನಿಮ್ಮ ವಿರೋಧಿಗಳಲ್ಲ. ಮಳೆಗಾಲದ ಸಂದರ್ಭದಲ್ಲಿ ಅನೇಕ ಲೈನ್ ಮನ್ ಗಳು ಉತ್ತಮ ಸೇವೆ ಮಾಡಿದ್ದಾರೆ. ಆದರೆ ಹಳ್ಳಿಗಳಲ್ಲಿ ರೈತರನ್ನು ಗೌರವದಿಂದ ಕಾಣಿ ಎಂದು ಹೇಳಲು ಈ ಕಾಣಿಕೆ ನೀಡಿದ್ದೇವೆ’ ಎಂದು ಪ್ರತಿಭಟನಾಕಾರರು ಅಧಿಕಾರಿಗಳಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT