ಶಿರಸಿ ಮಂಜುಗುಣಿಯಲ್ಲಿ ಪ್ರತಿಭಟನೆ
ಪಂಪ್ಡ್ ಸ್ಟೋರೇಜ್ ನದಿ ಜೋಡಣೆಗಳಂತಹ ಯೋಜನೆಗಳನ್ನು ಪಶ್ಚಿಮಘಟ್ಟದಲ್ಲಿ ಜಾರಿ ಮಾಡಲೇಬೇಡಿ ಎಂದು ಒತ್ತಾಯಿಸಿ ನವೆಂಬರ್ 23ರಂದು ಶಿರಸಿಯಲ್ಲಿ ನ.25ರಂದು ಅಘನಾಶಿನಿ ಮೂಲದ ಮಂಜಗುಣಿಯಲ್ಲಿ ಮುಂದಿನ ಜನವರಿ 11ರಂದು ಶಿರಸಿಯಲ್ಲಿ ಯುವ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸಭೆಯಲ್ಲಿ ತಿಳಿಸಿದರು.