ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆ ವೇಳೆ ಬುಧವಾರ ನಟ ದರ್ಶನ್ ಭಾವಚಿತ್ರ ಪ್ರದರ್ಶಿಸಲಾಗಿದೆ. ಮೆರವಣಿಗೆ ಶಿವಪ್ಪ ನಾಯಕ ವೃತ್ತದ ಬಳಿ ಬಂದಾಗ ಅಭಿಮಾನಿಯೊಬ್ಬ ದರ್ಶನ್ ಭಾವಚಿತ್ರ ಹಾಗೂ ‘ಯಾವುದೇ ಕೇಡು ತಾಕದು ನಿಮಗೆ ಕಾಯುವುದು ಅಭಿಮಾನ. ಲವ್ ಯು ಡಿ ಬಾಸ್‘ ಸಂದೇಶ ಇರುವ ಪೋಸ್ಟರ್ ಪ್ರದರ್ಶಿಸಿದ್ದಾನೆ.