ಶಿವಮೊಗ್ಗದ ಗೋಪಾಳ ಬಡಾವಣೆಯ ಮನೆಯೊಂದರಲ್ಲಿ ಈಚೆಗೆ ಉರಗ ರಕ್ಷಕ ಕಿರಣ್ ರಕ್ಷಣೆ ಮಾಡಿದ ಹಳದಿ ಬಣ್ಣದ ಕೇರೆ ಹಾವು
ಹಾವು ಕಡಿತದ ನಂತರ ವಹಿಸಬೇಕಾದ ಕ್ರಮಗಳ ಬಗ್ಗೆ ಜಿ.ಪಂ ಸಿಇಒ ಮಾರ್ಗದರ್ಶನದಲ್ಲಿ ಐಇಸಿ ಚಾರ್ಟ್ ಸಿದ್ಧಪಡಿಸಿದ್ದೇವೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಾಲೆಗಳಲ್ಲಿ ಜಾಗೃತಿ ಮೂಡಿಸಲಿದ್ದೇವೆ.
– ಡಾ.ನಾಗರಾಜ ನಾಯ್ಕ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ
ತೊಂದರೆ ಕೊಡದಿದ್ದರೆ ಯಾವುದೇ ಹಾವು ಕಚ್ಚುವುದಿಲ್ಲ. ಸಾರ್ವಜನಿಕರು ಹಾವು ಕಂಡರೆ ಹೊಡೆಯದೇ ಕೊಲ್ಲದೇ ಹತ್ತಿರದ ಉರಗ ರಕ್ಷಕರಿಗೆ ಕರೆ ಮಾಡಲಿ.
– ಸ್ನೇಕ್ ಕಿರಣ್, ಉರಗ ರಕ್ಷಕ ಶಿವಮೊಗ್ಗ (ಸಂಪರ್ಕ ಸಂಖ್ಯೆ: 7349001166)