ಯಾವುದೇ ಧರ್ಮದಲ್ಲಿ ಸತ್ಯಕ್ಕೆ ನ್ಯಾಯ ಪ್ರಾಮಾಣಿಕತೆಗೆ ಗೆಲುವು. ಅದನ್ನು ಎತ್ತಿಹಿಡಿದವರು ಮಹಾತ್ಮಾಗಾಂಧೀಜಿ. ಅವರನ್ನು ನೆನಪಿಸಿಕೊಂಡು ಗಾಂಧಿ ಬಸಪ್ಪ ಮತ್ತು ಹಳದಮ್ಮ ಕುಟುಂಬದವರಿಗೆ ಬೆಕ್ಕಿನಕಲ್ಮಠದಿಂದ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯ
ಎಚ್.ಕೆ.ಪಾಟೀಲ ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ