ಎಎಫ್‌ಸಿ ಏಷ್ಯನ್ ಕಪ್: ರಾಷ್ಟ್ರೀಯ ಶಿಬಿರ ಸೇರಿಕೊಂಡ ಸುನಿಲ್ ಚೆಟ್ರಿ , ಭೆಕೆ
ದಿಗ್ಗಜ ಆಟಗಾರ ಸುನಿಲ್ ಚೆಟ್ರಿ ಮತ್ತು ಅವರ ಬಿಎಫ್‌ಸಿ ತಂಡದ ಇನ್ನಿಬ್ಬರು ಸಹ ಆಟಗಾರರಾದ ರಾಹುಲ್ ಭೆಕೆ ಮತ್ತು ರೋಶನ್ ಸಿಂಗ್ ನವೊರೆಮ್ ಅವರು ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತಂಡದ ಸಿದ್ಧತಾ ಶಿಬಿರವನ್ನು ಸೋಮವಾರ ಸೇರಿಕೊಂಡರು. Last Updated 29 ಸೆಪ್ಟೆಂಬರ್ 2025, 23:37 IST