ಭಾನುವಾರ, 25 ಜನವರಿ 2026
×
ADVERTISEMENT
ADVERTISEMENT

ವಿಐಎಸ್‌ಎಲ್‌ನಲ್ಲಿ ಉತ್ಕೃಷ್ಟ ದರ್ಜೆ ಉಕ್ಕು ಉತ್ಪಾದನೆ: ಎಚ್‌ಡಿಕೆ

ಭದ್ರಾವತಿ: ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಚಾಲನೆ
Published : 25 ಜನವರಿ 2026, 4:15 IST
Last Updated : 25 ಜನವರಿ 2026, 4:15 IST
ಫಾಲೋ ಮಾಡಿ
Comments
ಭದ್ರಾವತಿಯಲ್ಲಿ ಶನಿವಾರ ಆರಂಭವಾದ ತರಳಬಾಳು ಹುಣ್ಣಿಮೆಯಲ್ಲಿ ಪಾಲ್ಗೊಂಡ ಜನಸ್ತೋಮ
ಭದ್ರಾವತಿಯಲ್ಲಿ ಶನಿವಾರ ಆರಂಭವಾದ ತರಳಬಾಳು ಹುಣ್ಣಿಮೆಯಲ್ಲಿ ಪಾಲ್ಗೊಂಡ ಜನಸ್ತೋಮ
ಭದ್ರಾವತಿಯಲ್ಲಿ ಶನಿವಾರ ಆರಂಭವಾದ ತರಳಬಾಳು ಹುಣ್ಣಿಮೆಯಲ್ಲಿ ಪ್ರದರ್ಶಿಸಿದ ಮಲ್ಲಿ ಹಗ್ಗ ಕ್ರೀಡೆಯ ನೋಟ
ಭದ್ರಾವತಿಯಲ್ಲಿ ಶನಿವಾರ ಆರಂಭವಾದ ತರಳಬಾಳು ಹುಣ್ಣಿಮೆಯಲ್ಲಿ ಪ್ರದರ್ಶಿಸಿದ ಮಲ್ಲಿ ಹಗ್ಗ ಕ್ರೀಡೆಯ ನೋಟ
ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆಗೆ ಭಗವ‌ದ್ಗೀತೆಯ ಬಲ ಇದೆ. ಗೀತೆ ವಚನಗಳ ಸಾರವನ್ನು ಜ್ಞಾಪಿಸಿಕೊಂಡು ಜಾಗೃತರಾಗಲು ತರಳಬಾಳು ಹುಣ್ಣಿಮೆಯಂತಹ ಕಾರ್ಯಕ್ರಮಗಳು ಅಗತ್ಯ
ಸುಗುಣೇಂದ್ರ ತೀರ್ಥ ಸ್ವಾಮೀಜಿ ಪುತ್ತಿಗೆ ಮಠ ಉಡುಪಿ
ವಿಐಎಸ್‌ಎಲ್‌ ಪುನಶ್ಚೇತನಗೊಂಡು ಭದ್ರಾವತಿಯ ಭವ್ಯ ಇತಿಹಾಸ ಮರುಕಳಿಸುವ ಸಮಯ ಹತ್ತಿರ ಬಂದಿದೆ. ಬಂಡವಾಳ ಹಿಂತೆಗೆತ ಕಾಲದಿಂದಲೂ ಅದರ ಜೀವ ಉಳಿಸುವ ಕೆಲಸ ಮಾಡುತ್ತಿದ್ದೇನೆ. ಶ್ರೀಗಳು ಮೊದಲ ಕಾಣಿಕೆ ಆಗಿ ₹5 ಕೋಟಿ ಘೋಷಣೆ ಮಾಡಿರುವುದು ಶ್ಲಾಘನೀಯ ಸಂಸದ
ಬಿ.ವೈ.ರಾಘವೇಂದ್ರ ಶಿವಮೊಗ್ಗ
ವಿಐಎಸ್‌ಎಲ್‌ನ 150 ಎಕರೆಯಷ್ಟು ಈ ಜಾಗ ಕಸದ ಗುಂಡಿಯಾಗಿತ್ತು. ತರಳಬಾಳು ಹುಣ್ಣಿಮೆಯ ಕಾರಣಕ್ಕೆ ಸ್ವಚ್ಛಗೊಂಡಿದೆ. ಮತ್ತೆ ಕಸ ಬೀಳದಂತೆ ಬೇಲಿ ಹಾಕಿ ರಕ್ಷಿಸಲಿ
ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಿರಿಗೆರೆ ಮಠ
ಶರಣರ 22000 ವಚನಗಳನ್ನು ಇ–ತಂತ್ರಾಂಶದಲ್ಲಿ ಅಳವಡಿಸಿ ಜನರಿಗೆ ಸಿಗುವಂತೆ ಮಾಡಿದ ಶ್ರೇಯ ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಸಲ್ಲುತ್ತದೆ
ಗೋವಿಂದ ಕಾರಜೋಳ ಚಿತ್ರದುರ್ಗ ಸಂಸದ
ADVERTISEMENT
ADVERTISEMENT
ADVERTISEMENT