ವಾಜಪೇಯಿ ನಿಧನಕ್ಕೆ ಸಿದ್ಧಗಂಗಾಶ್ರೀ ಸಂತಾಪ

7

ವಾಜಪೇಯಿ ನಿಧನಕ್ಕೆ ಸಿದ್ಧಗಂಗಾಶ್ರೀ ಸಂತಾಪ

Published:
Updated:

ತುಮಕೂರು : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ದುಃಖ ವ್ಯಕ್ತಪಡಿಸಿದ್ದಾರೆ.

ವಾಜಪೇಯಿ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ದುಃಖವಾಗಿದೆ. ವಾಜಪೇಯಿ ಅವರ ದಕ್ಷ ಮತ್ತು ಪ್ರಾಮಾಣಿಕ ಪ್ರಧಾನ ಮಂತ್ರಿ ಆಗಿದ್ದರು. ಕವಿಹೃದಯಿಯಾಗಿದ್ದರು. 1999ರಲ್ಲಿ ಮಠದಲ್ಲಿ ನಡೆದ 81ನೇ ಸಂಸ್ಕೃತೋತ್ಸವದಲ್ಲಿ ಪಾಲ್ಗೊಂಡಿದ್ದ ನೆನಪು ಅಜರಾಮರ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !