ಶನಿವಾರ, 30 ಆಗಸ್ಟ್ 2025
×
ADVERTISEMENT
ADVERTISEMENT

ಹಿಗ್ಗಿದ ಮಧುಗಿರಿ ಪುರಸಭೆ ವ್ಯಾಪ್ತಿ: ಹೊಸ ಗ್ರಾಮಗಳ ಸೇರ್ಪಡೆಗೆ ಸಂಪುಟ ಅಸ್ತು

Published : 3 ಫೆಬ್ರುವರಿ 2025, 7:24 IST
Last Updated : 3 ಫೆಬ್ರುವರಿ 2025, 7:24 IST
ಫಾಲೋ ಮಾಡಿ
Comments
ಹರಿಹರರೊಪ್ಪ ಮತ್ತು ಪಾಳ್ಯದಳ್ಳಿಯ ಕೆಲವು ಸರ್ವೆ ನಂಬರ್‌ಗಳು ಪುರಸಭೆ ವ್ಯಾಪ್ತಿಯಿಂದ ಕೈಬಿಟ್ಟಿದ್ದವು. ಅವುಗಳನ್ನು ಈಗ ಪುರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ. ಸಚಿವ ಸಂಪುಟದಲ್ಲಿ ಅನುಮೋದನೆ ದೊರತಿದೆ. ಪಟ್ಟಣದ ಅಭಿವೃದ್ಧಿಗೆ ಮತ್ತಷ್ಟು ಯೋಜನೆ ರೂಪಿಸಲಾಗುವುದು
ಕೆ.ಎನ್.ರಾಜಣ್ಣ ಸಹಕಾರ ಸಚಿವ
ಹಲವು ವರ್ಷಗಳಿಂದ ಈ ಪ್ರಸ್ತಾವನೆ ನನೆಗುದಿಗೆ ಬಿದ್ದಿತ್ತು. ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಸಹಕಾರದಿಂದ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ. ಇದರಿಂದ ಮಧುಗಿರಿ ಪಟ್ಟಣ ಬೆಳೆಯಲು ಸಹಕಾರಿಯಾಗಿದೆ
ಜಿ.ಮಂಜುನಾಥ್ ಪುರಸಭೆ ಅಧ್ಯಕ್ಷ
ಮಧುಗಿಯಲ್ಲಿ ನೂತನವಾಗಿ ಬಡಾವಣೆಗಳು ನಿರ್ಮಾಣವಾದರೆ ಮನೆಗಳನ್ನು ನಿರ್ಮಿಸಿಕೊಳ್ಳಲು ಬಡವರ ಮತ್ತು ಮಧ್ಯಮ ವರ್ಗದ ಜನರಿಗೂ ಅನುಕೂಲವಾಗುತ್ತದೆ.
ಎಂ.ವಿ.ಬಾಲಾಜಿ ಬಾಬು ಮಧುಗಿರಿ
ಹರಿಹರರೊಪ್ಪ ಭಾಗಶಃ ಕಂದಾಯ ಗ್ರಾಮವನ್ನು ಮಧುಗಿರಿ ಪುರಸಭೆಗೆ ಸೇರ್ಪಡೆ ಮಾಡಿರುವುದು ಸ್ವಾಗತಾರ್ಹ. ಪಟ್ಟಣದ ರೀತಿಯಲ್ಲೇ ಈ ಭಾಗಕ್ಕೂ ಮೂಲ ಸೌಕರ್ಯಗಳನ್ನು ಒದಗಿಸಬೇಕು
ರಂಗಪ್ಪ ಹರಿಹರರೊಪ್ಪ
ಈ ಹಿಂದೆ ಹರಿಹರರೊಪ್ಪ ಹಾಗೂ ಪಾಳ್ಯದಳ್ಳಿಯ ಕೆಲವು ಸರ್ವೆ ನಂಬರ್‌ಗಳು ಪುರಸಭೆ ವ್ಯಾಪ್ತಿಗೆ ಸೇರ್ಪಡೆಗೊಂಡಿದ್ದವು. ಈ ಬಗ್ಗೆ ಗ್ರಾಮದಲ್ಲಿ ಅಸಮಾಧಾನವಿತ್ತು. ಆದರೆ ಈಗ ಗ್ರಾಮ ಸೇರ್ಪಡೆಯಿಂದ ಸಂತಸ ತಂದಿದೆ
ಗಂಗರಾಜು ಸ್ಥಳೀಯ
ಟೂಡ ಬಡಾವಣೆಗಳು ನಿರ್ಮಾಣವಾದರೆ ಬ್ಯಾಂಕ್‌ನಿಂದ ಸಾಲ ಪಡೆದು ಮನೆಯನ್ನು ನಿರ್ಮಿಸಿಕೊಳ್ಳಲು ಸಹಕಾರಿಯಾಗುತ್ತದೆ
ಉಗ್ರಪ್ಪ ಹರಿಹರರೊಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT