ಸೋಮವಾರ, 2 ಮಾರ್ಚ್ 2026
×
ADVERTISEMENT

ಗುಬ್ಬಿ | ಕೆಂಪು ಮಣ್ಣಿಗೆ ಕುದುರಿದ ಬೇಡಿಕೆ; ಮಧ್ಯವರ್ತಿಗಳ ಮೊರೆಹೋದ ರೈತರು

ಶಾಂತರಾಜು ಎಚ್.ಜಿ.
Published : 2 ಮಾರ್ಚ್ 2026, 6:06 IST
Last Updated : 2 ಮಾರ್ಚ್ 2026, 6:06 IST
ADVERTISEMENT
ಫಾಲೋ ಮಾಡಿ
Comments
ಈ ಹಿಂದೆ ಬೀಳು ಜಮೀನುಗಳಲ್ಲಿ ಹಾಗೂ ಕೆರೆಗಳಲ್ಲಿ ಸಿಗುವ ಮಣ್ಣನ್ನೇ ತೋಟಗಳಿಗೆ ಹಾಕುತ್ತಿದ್ದೆವು. ಈಗ ಇಳುವರಿ ಹೆಚ್ಚಿಸಿಕೊಳ್ಳಲು ದುಬಾರಿ ಬೆಲೆಯಾದರೂ ಕೆಂಪು ಮಣ್ಣನ್ನು ಸುರಿಸುತ್ತಿದ್ದೇವೆ.
- ಜಯದೇವಯ್ಯ, ರೈತ
ಪ್ರತಿ ವರ್ಷ ಅಡಿಕೆ ತೋಟಕ್ಕೆ ಕೆಂಪು ಮಣ್ಣು ಮತ್ತು ಗೊಬ್ಬರವನ್ನು ಹಾಕಬೇಕಿದೆ. ಇಲ್ಲವಾದಲ್ಲಿ ಇಳುವರಿ ಕಡಿಮೆಯಾಗುವುದು. ದೂರದ ಊರುಗಳಿಂದಲೂ ಒಂದು ಲಾರಿ ಲೋಡ್‌ಗೆ ₹6 ರಿಂದ ₹8 ಸಾವಿರದವರೆಗೆ ನೀಡಿ ಕೆಂಪುಮಣ್ಣು ಸುರಿಸುತ್ತಿದ್ದೇವೆ.
- ಶಶಿಧರ್ ಪಟೇಲ್, ರೈತ
ಅಡಿಕೆ ತೆಂಗಿನ ತೋಟಕ್ಕೆ ಲೋಡ್‌ಗಟ್ಟಲೆ ಮಣ್ಣನ್ನು ಸುರಿಸುತ್ತಿರುವುದರಿಂದ ಸ್ಥಳೀಯವಾಗಿಯೇ ನಮಗೆ ಕೆಲಸ ದೊರಕುತ್ತಿದೆ. ಕೆಲವೊಮ್ಮೆ ಗುಡ್ಡೆ ಲೆಕ್ಕದಲ್ಲಿ ಮಣ್ಣನ್ನು ಚೆಲ್ಲುತ್ತೇವೆ. ಕೆಲವು ಬಾರಿ ದಿನ ಕೂಲಿ ಲೆಕ್ಕದಲ್ಲಿ ಮಣ್ಣನ್ನು ಚೆಲ್ಲುತ್ತೇವೆ.
- ನಾಗರಾಜು, ಕಾರ್ಮಿಕ
ಕೆಂಪುಮಣ್ಣಿಗೆ ಬೇಡಿಕೆ ಇರುವುದರಿಂದ ರೈತರು ಕಡಿಮೆ ಹಣಕ್ಕೆ ಕೆಂಪುಮಣ್ಣನ್ನು ಮಧ್ಯವರ್ತಿಗಳಿಗೆ ಮಾರಿಕೊಳ್ಳಬಾರದು. ಕೆಂಪು ಮಣ್ಣನ್ನು ಕಾಪಾಡಿಕೊಂಡಲ್ಲಿ ಮುಂದಿನ ದಿನಗಳಲ್ಲಿ ಉಪಯೋಗಕ್ಕೆ ಬರುವುದು.
- ಲೋಕೇಶ್, ರೈತಸಂಘ
ಕೆಂಪು ಮಣ್ಣು ಸಾಗಣೆ 
ಕೆಂಪು ಮಣ್ಣು ಸಾಗಣೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT