ಮಧುಗಿರಿ: ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿದ್ದ ಮೂರೇ ಗಂಟೆಯಲ್ಲೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ಕೋಡ್ಲಾಪುರದ ವರಲಕ್ಷ್ಮಿ ಬಸ್ನಲ್ಲಿ ಚಿತ್ರದುರ್ಗಕ್ಕೆ ತೆರಳುತ್ತಿದ್ದಾಗ, ಪಕ್ಕದಲ್ಲೇ ಕಳಿತು ಪರ್ಸ್ನಲ್ಲಿದ್ದ 130 ಗ್ರಾಂ ಬಂಗಾರದ ಒಡೆವೆಯನ್ನು ಕಳ್ಳತನ ಮಾಡಿದ್ದರು. ಕಳ್ಳತನವಾಗಿರುವುದು ಗೊತ್ತಾಗುತ್ತಿದ್ದಂತೆ ವರಲಕ್ಷ್ಮಿ ಮಧುಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ತಕ್ಷಣ ಕಾರ್ಯಾಚರಣೆ ನಡೆಸಿದ ಪಿಎಸ್ಐ ವಿಜಯಕುಮಾರ್, ಕಾನ್ಸ್ಟೆಬಲ್ ರಂಗನಾಥ್ ಹಾಗೂ ವೆಂಕಟೇಶ್ ಬಸ್ಗಳನ್ನು ಪರಿಶೀಲಿಸಿ, ಕೊರಟಗೆರೆ ಭೋವಿ ಕಾಲೊನಿ ನಿವಾಸಿ ಅಲುವೇಲು ಎಂಬುವವರನ್ನು ವಿಚಾರಿಸಿದ್ದಾಗ, ಒಡವೆಗಳನ್ನು ಕದ್ದಿರುವುದು ಪತ್ತೆಯಾಗಿದೆ.

ಆರೋಪಿಯನ್ನು ಬಂಧಿಸಿ, ಒಡವೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.