ತಿಪಟೂರಿನಲ್ಲಿ ನಡೆದ ಕೃಷಿ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಸಂದರ್ಭ
ಕೃಷಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಆಸಕ್ತರು
ಕೃಷಿ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿದೆ. ಗೋಷ್ಠಿಗಳಿಂದ ಹಲವಾರು ವಿಚಾರ ತಿಳಿದು ಅಳವಡಿಸಿಕೊಳ್ಳಲು ಸಹಕಾರಿಯಾಗಿದೆ.
ನರಸಿಂಹಮೂರ್ತಿ ನಿವೃತ್ತ ಶಿಕ್ಷಕ.
ಸಮ್ಮೇಳನಕ್ಕೆ ಸಾರ್ವಜನಿಕರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಕೃಷಿಗೆ ಸಂಬಂಧಿಸಿದ ಪುಸ್ತಕಗಳು ಹೆಚ್ಚು ಮಾರಾಟವಾಗಿದೆ. ಭಾನುವಾರ ಗೋಷ್ಠಿಯಲ್ಲಿ ಮಳೆ ನೀರು ಮಣ್ಣಿನ ಗೋಷ್ಠಿಗಳನ್ನು ಆಯೋಜಿಸಲಾಗಿದೆ.
ಮಂಜಪ್ಪ ಕಸಾಪ ತಾ.ಕಾರ್ಯದರ್ಶಿ
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆ ಬಂದಾಗ ಸರ್ಕಾರಗಳು ಖರೀದಿಯ ಕಾನೂನು ಜಾರಿಗೆ ಬರಬೇಕಾಗಿದೆ. ಕೃಷಿ ಭೂಮಿಗಳನ್ನು ಬೇರೆ ಬಳಕೆಗೆ ಬಳಸದಂತೆ ನೋಡಿಕೊಳ್ಳಬೇಕಿದೆ.