ಕೊಡಿಗೇನಹಳ್ಳಿ: ಬೆಸ್ಕಾಂ ಗ್ರಾಮೀಣ ಉಪವಿಭಾಗದ ವಿವಿಧ ಶಾಖೆಗಳಲ್ಲಿ ಮಳೆ- ಗಾಳಿಯಿಂದ ಸಂಭವಿಸುವ ಅನಾಹುತಗಳನ್ನು ತಪ್ಪಿಸಲು ಇಲಾಖೆಯಿಂದ ಶಾಖಾಧಿಕಾರಿಗಳನ್ನು ನೇಮಿಸಲಾಗಿದೆ.
ಬ್ಯಾಲ್ಯ- ನಿಟ್ರಹಳ್ಳಿ ಶಾಖೆಗಳಲ್ಲಿ ವಿವಿಧ ಸಾಮಾರ್ಥ್ಯದ ಪರಿವರ್ತಕಗಳು ಇದ್ದು, ಗಾಳಿ, ಮಳೆಯಿಂದ ತಂತಿಗಳು ತುಂಡಾಗಿ ಬಿದ್ದು ಅಪಾಯ ಸಂಭವಿಸುಬಹುದು. ಸಾರ್ವಜನಿಕರು ತಕ್ಷಣ ಸಹಾಯವಾಣಿ, ಶಾಖಾಧಿಕಾರಿ ಹಾಗೂ ಎಂ.ಯು.ಎಸ್.ಎಸ್.ಗೆ ತಿಳಿಸಬೇಕೆಂದು ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಎನ್.ಬಿ.ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಕೊಡಿಗೇನಹಳ್ಳಿ ವ್ಯಾಪ್ತಿಯ ವಿ.ವಿ. ಕೇಂದ್ರಗಳಾದ ಎಂ.ಯು..ಎಸ್.ಎಸ್. (9480038274), ತೆರಿಯೂರು ಎಮ್.ಯು.ಎಸ್.ಎಸ್.( 8762807574) ಐಡಿಹಳ್ಳಿ ಎಮ್.ಯು.ಎಸ್.ಎಸ್. (789901801 7) ಗಳ ಎಂಜಿನಿಯರ್‌ಗಳಾದ ಲಕ್ಷ್ಮಿಪತಿ ( 9449843856), ಶಾಂತಕುಮಾರ್ (9449843859) ಬ್ಯಾಲ್ಯಾ (9449483801), ನಿಟ್ರಹಳ್ಳಿ (9449843791) ಹಾಗೂ ಶಾಖೆಗಳಾದ ನಿಟ್ರಹಳ್ಳಿ ಎಮ್.ಯು.ಎಸ್.ಎಸ್.(9972282161), ಪುರವರ ಎಮ್.ಯು.ಎಸ್.ಎಸ್. ( 8762010085) ಇವರನ್ನು ಸಂಪರ್ಕಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.