ಶುಕ್ರವಾರ, ಮೇ 27, 2022
24 °C

ನ. 15ರಿಂದ 30ರವರೆಗೆ ವಿದ್ಯುತ್ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಬೆಸ್ಕಾಂ ನಗರ ಉಪ ವಿಭಾಗ 2ರ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವುದರಿಂದ ನ. 15ರಿಂದ 20 ಹಾಗೂ ನ. 23ರಿಂದ 27, ನ. 29 ಹಾಗೂ 30ರಂದು ಬೆಳಿಗ್ಗೆ 10.30ರಿಂದ ಸಂಜೆ 5.30 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಸ್ಥಳಗಳು: ಸರಸ್ವತಿಪುರಂ, ಮರಳೂರು ಜನತಾ ಕಾಲೊನಿ, ಟೂಡಾ ಲೇಔಟ್, ಸದಾಶಿವನಗರ, ಮೆಳೆಕೋಟೆ, ಗಂಗಸಂದ್ರ, ಬನಶಂಕರಿ, ಗೂಡ್‍ಶೆಡ್ ಕಾಲೊನಿ, ಕುರಿಪಾಳ್ಯ, ಉಪ್ಪಾರಹಳ್ಳಿ, ವೀರಸಾಗರ, ಯಾದವನಗರ, ಇಸ್ಮಾಯಿಲ್ ನಗರ, ರಾಜೀವ್‍ಗಾಂಧಿ ನಗರ, ರಿಂಗ್ ರಸ್ತೆ, ಗೂಳೂರು ಹ್ಯಾಂಡ್‍ಪೋಸ್ಟ್, ಹೆತ್ತೇನಹಳ್ಳಿ, ಮಾನಂಗಿ, ಈದ್ಗಾ ಮೊಹಲ್ಲಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.