ಮಂಗಳವಾರ, ಜೂಲೈ 7, 2020
27 °C

ತುಮಕೂರು ನಗರದಲ್ಲಿ ಮೂರನೇ ದಿನವೂ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ನಗರದಲ್ಲಿ ಸತತ ಮೂರನೇ ದಿನವೂ ಗುಡುಗು ಸಹಿತ ಮಳೆ ಮುಂದುವರಿಯಿತು.

ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಬಿಸಿಲಿನ ವಾತಾವರಣವಿತ್ತು. ಸಂಜೆ ವೇಳೆಗೆ ಮೋಡ ಕವಿದ ಹವಾಗುಣವಿತ್ತು.

ರಾತ್ರಿ 8.20ರ ನಂತರ ಮಳೆ ಶುರುವಾಯಿತು. ಬಿಸಿಲಿನ ಧಗೆಯಿಂದ ಬಿಸಿಯಾಗಿದ್ದ ವಾತಾವರಣವನ್ನು ಮಳೆ ಸಿಂಚನ ತಂಪಾಗಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು