ತುಮಕೂರಿನಲ್ಲಿ ಸೋಮವಾರ ಸುರಿಯುತ್ತಿದ್ದ ಮಳೆಯಲ್ಲಿ ಬೈಕ್ ಸವಾರರು ಕೊಡೆ ಹಿಡಿದು ಸಾಗಿದರು
ಹೊಳೆಯಲ್ಲ ರಸ್ತೆ....ಮಳೆ ನೀರಿನಿಂದ ಹೊಳೆಯಂತಾಗಿದ್ದ ಆನೇಕಲ್ ತಾಲ್ಲೂಕಿನ ಚಂದಾಪುರ ಸಮೀಪದ ನೆರಳೂರು ರಾಷ್ಟ್ರೀಯ ಹೆದ್ದಾರಿ-44
ಆನೇಕಲ್ ತಾಲೂಕಿನ ವೀರಸಂದ್ರ ಕೈಗಾರಿಕಾ ಪ್ರದೇಶದ ರಸ್ತೆಯಲ್ಲಿ ಮೊಳಕಾಲವರೆಗೆ ಹರಿಯುತ್ತಿರುವ ನೀರು