ಕೇರಳದಲ್ಲಿ ಭಾರಿ ಮಳೆ | ಇಬ್ಬರ ಸಾವು, ಆರೆಂಜ್ ಅಲರ್ಟ್ ಘೋಷಣೆ
Weather Alert: ಕೇರಳದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿದಿದ್ದು, ನೀರು ನುಗ್ಗಿದೆ. ದೋಣಿ ಮಗುಚಿ ಮೀನುಗಾರರೊಬ್ಬರು ಹಾಗೂ ಸಿಡಿಲು ಬಡಿದು ಮತ್ತೊಬ್ಬರು ಮೃತಪಟ್ಟಿದ್ದಾರೆ. ಕೊಯಿಕ್ಕೋಡ್, ಕಾಸರಗೋಡು ಸೇರಿ ಐದು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.Last Updated 27 ಅಕ್ಟೋಬರ್ 2025, 14:12 IST