ತೋಟದಲ್ಲಿ ಉದುರಿರುವ ಕಾಫಿ ಫಸಲು ತಂದು ಒಣಗಿಸಲು ಪ್ರಯತ್ನಿಸುತ್ತಿರುವ ಬೆಳೆಗಾರರು
ಕಡೂರು ತಾಲ್ಲೂಕಿನಲ್ಲಿ ಈರುಳ್ಳಿ ಫಸಲು ರಕ್ಷಿಸಲು ರೈತರು ಪರದಾಡುತ್ತಿರುವುದು
ಅಡಿಕೆ ತೋಟದಲ್ಲಿ ಮಳೆ ನೀರು ನಿಂತಿರುವುದು
ಕೊಳೆ ರೋಗದಿಂದ ಅಡಿಕೆ ಉದುರಿರುವುದನ್ನು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ರೋಹಿತ್ ಪ್ರದರ್ಶಿಸಿದರು