ಶುಕ್ರವಾರ, 7 ನವೆಂಬರ್ 2025
×
ADVERTISEMENT
ADVERTISEMENT

ಕೋಲಾರ: ನಿರಂತರ ಮಳೆಯಿಂದ ಬೆಳೆ ನಾಶ

Published : 7 ನವೆಂಬರ್ 2025, 7:06 IST
Last Updated : 7 ನವೆಂಬರ್ 2025, 7:06 IST
ಫಾಲೋ ಮಾಡಿ
Comments
ಬೀನ್ಸ್ ತೋಟ ರೋಗಕ್ಕೆ ತುತ್ತಾಗಿರುವುದು
ಬೀನ್ಸ್ ತೋಟ ರೋಗಕ್ಕೆ ತುತ್ತಾಗಿರುವುದು
ಹಲವೆಡೆ ಜಮೀನು ಸಂಪೂರ್ಣವಾಗಿ ಜಲಾವೃತಗೊಂಡು ನಿಂತಿರುವ ಪೈರು ನೆಲಕ್ಕುರುಳಿವೆ. ಜೊತೆಗೆ ಕೊಳೆತು ಹೋಗಿವೆ. ಹಾಗಾಗಿ ಬೆಳೆ ನಷ್ಟ ಪರಿಹಾರ ನೀಡಬೇಕು.
– ರಮೇಶ್ ಬಿ, ಬೂದಿಕೋಟೆ
ಬೀಜ ಗೊಬ್ಬರ ಮತ್ತು ಕೃಷಿ ಕಾರ್ಮಿಕರಿಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದ ರೈತರು ಈಗ ಬೆಳೆ ಇಲ್ಲದೆ ಮಾಡಿದ ಸಾಲ ತೀರಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
– ಮುನಿಸ್ವಾಮಿ, ಗುಲ್ಲಹಳ್ಳಿ ರೈತ
ಅಕಾಲಿಕ ಮತ್ತು ನಿರಂತರ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಬೆಳೆಯ ಮೇಲೆ ಅಪಾರ ಹೂಡಿಕೆ ಮಾಡಿದ್ದ ರೈತರು ಸಾಲದ ಸುಳಿಗೆ ಸಿಲುಕಿ ಕಂಗಾಲಾಗಿದ್ದಾರೆ.
– ನಾರಾಯಣಗೌಡ, ರಾಜ್ಯ ಉಪಾಧ್ಯಕ್ಷ ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT