ಸಂಚಾರ ದೀಪಗಳ ಸೂಕ್ತ ನಿರ್ವಹಣೆ ಇಲ್ಲದೆ ಕಾರಣ ಜನ ಅಡ್ಡಾದಿಟ್ಟಿ ಸಂಚಾರ ಮಾಡುತ್ತಾರೆ. ಇದರಿಂದ ಅಪಘಾತಗಳು ಹೆಚ್ಚುತ್ತಿವೆ. ಪಾದಾಚಾರಿಗಳಿಗೂ ತೊಂದರೆಯಾಗುತ್ತಿದೆ.
ಎಂ.ಡಿ. ರೂಪ, ನಗರವಾಸಿ
ಸಂಚಾರಿ ದೀಪಗಳಿಗೆ ಅಳವಡಿಸಿರುವ ನಿಯಂತ್ರಣ ಫಲಕಗಳು (ಕಂಟ್ರೂಲ್ ಪ್ಯಾನಲ್) ಹಾಳಾಗಿದ್ದು ಇದರ ನಿರ್ವಹಣೆ ಮಾಡುವ ಸಂಸ್ಥೆಗೆ ತಿಳಿಸಲಾಗಿದೆ. ಅದರೆ ಅವರು ನಿರ್ಲಕ್ಷ್ಯದಿಂದ ಅವ್ಯವಸ್ಥೆ ಉಂಟಾಗಿದೆ. ಸದ್ಯದಲ್ಲಿಯೇ ಸರಿಪಡಿಸಲಾಗುವುದು.