ತುಮಕೂರು: ಶಾಲಾ ಶಿಕ್ಷಣ ಇಲಾಖೆಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಚಿಕ್ಕನಾಯಕನಹಳ್ಳಿಯ ಆರ್.ವೈ.ಭೂಮಿಕಾ, ನಗರದ ಪಿ.ಪ್ರಜ್ವಲ್ ವೇಗದ ಓಟಗಾರರಾಗಿ ಹೊರ ಹೊಮ್ಮಿದರು. ಎರಡು ವಿಭಾಗಗಳಲ್ಲಿ ಇಬ್ಬರು ಪ್ರಥಮ ಸ್ಥಾನ ಪಡೆದರು.

ಫಲಿತಾಂಶ: ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರು.

ಬಾಲಕಿಯರ ವಿಭಾಗ

100 ಮೀಟರ್ ಓಟ– ಪ್ರಾಪ್ತಿ (ತುಮಕೂರು), ಪ್ರತೀಕ್ಷಾ (ತುಮಕೂರು), ಸಿ.ಗಿರೀಜಾ (ಕುಣಿಗಲ್).

200 ಮೀಟರ್– ಆರ್.ವೈ.ಭೂಮಿಕಾ (ಚಿಕ್ಕನಾಯಕನಹಳ್ಳಿ), ಪ್ರಾಪ್ತಿ (ತುಮಕೂರು), ಪ್ರತೀಕ್ಷಾ (ತುಮಕೂರು).

400 ಮೀಟರ್– ಆರ್.ವೈ.ಭೂಮಿಕಾ (ಚಿಕ್ಕನಾಯಕನಹಳ್ಳಿ), ಅಶ್ವಿನಿ (ತುಮಕೂರು), ಬಿಂದುಶ್ರೀ (ಕುಣಿಗಲ್).

800 ಮೀಟರ್– ಮಹಾದೇವಿ (ತುಮಕೂರು), ಭೀಮಾಬಾಯಿ (ತುಮಕೂರು), ದೀಕ್ಷಿತಾ (ತುರುವೇಕೆರೆ).

1,500 ಮೀಟರ್– ಮಹಾದೇವಿ (ತುಮಕೂರು), ಭೀಮಾಬಾಯಿ (ತುಮಕೂರು), ಪುಣ್ಯಶ್ರೀ (ಗುಬ್ಬಿ).

3 ಸಾವಿರ ಮೀಟರ್– ಮಹಾದೇವಿ (ತುಮಕೂರು), ಭೀಮಾಬಾಯಿ (ತುಮಕೂರು), ಪುಷ್ಪಲತಾ (ತುಮಕೂರು).

3 ಕಿ.ಮೀ ನಡಿಗೆ– ದರ್ಶಿನಿ (ತುಮಕೂರು), ಪಲ್ಲವಿ (ಕುಣಿಗಲ್), ಭಾಗ್ಯಲಕ್ಷ್ಮಿ (ಕುಣಿಗಲ್).

100 ಮೀಟರ್ ಹರ್ಡಲ್ಸ್– ಕವನ (ತುಮಕೂರು), ಪ್ರತೀಕ್ಷಾ (ತುಮಕೂರು), ಸಿ.ಎಂ.ಯಮುನಾ (ಗುಬ್ಬಿ).

400 ಮೀಟರ್ ಹರ್ಡಲ್ಸ್– ಎಚ್.ಎನ್.ಭೂಮಿಕಾ (ತುಮಕೂರು), ಶ್ರೀದೇವಿ (ತುಮಕೂರು), ಎಂ.ತನ್ಮಯಿ (ತುರುವೇಕೆರೆ).

ಉದ್ದ ಜಿಗಿತ– ಪ್ರಾಪ್ತಿ (ತುಮಕೂರು), ಹೇಮಲತಾ (ಚಿಕ್ಕನಾಯಕನಹಳ್ಳಿ), ರಕ್ಷಾ (ಗುಬ್ಬಿ).

ಎತ್ತರ ಜಿಗಿತ– ಎಸ್.ಬಿ.ಕವನ (ತುಮಕೂರು), ಎಸ್.ಜಿ.ರಕ್ಷಿತಾ (ತುರುವೇಕೆರೆ), ಅಂಜಲಿ (ಕುಣಿಗಲ್).

ತ್ರಿವಿಧ ಜಿಗಿತ– ಜಯಶ್ರೀ (ತುಮಕೂರು), ಎಚ್.ಬಿ.ದೇವಿಕಾ (ಗುಬ್ಬಿ), ಭೂಮಿಕಾ (ಗುಬ್ಬಿ).

ಪೋಲ್ ವಾಲ್ಟ್– ಬಿ.ಎಚ್.ಕುಸುಮಾ (ತುಮಕೂರು), ಗೀತಾ (ಚಿಕ್ಕನಾಯಕನಹಳ್ಳಿ), ಶೃತಿ (ಚಿಕ್ಕನಾಯಕನಹಳ್ಳಿ).

ಗುಂಡು ಎಸೆತ– ರಾಫಿಯಾ (ಕುಣಿಗಲ್), ಕೆ.ಮಾನಸ (ಗುಬ್ಬಿ), ಎಂ.ಎಸ್.ಹಂಸವೇಣಿ (ತಿಪಟೂರು).

ಚಕ್ರ ಎಸೆತ– ರಾಫಿಯಾ (ಕುಣಿಗಲ್), ನವ್ಯಾ (ತುರುವೇಕೆರೆ), ತೇಜಸ್ವಿನಿ (ತುಮಕೂರು).

ಜಾವೆಲಿನ್ ಎಸೆತ– ವಿದ್ಯಾಶ್ರೀ (ಗುಬ್ಬಿ), ರಾಫಿಯಾ (ಕುಣಿಗಲ್), ಕುಸುಮಾ (ತುರುವೇಕೆರೆ).

ಬಾಲಕರ ವಿಭಾಗ (ಕ್ರಮವಾಗಿ ಮೊದಲು ಮೂರು ಸ್ಥಾನ ಪಡೆದವರು)

100 ಮೀಟರ್ ಓಟ– ಪಿ.ಪ್ರಜ್ವಲ್ (ತುಮಕೂರು) ಮಹ್ಮದ್ ಆಸೀಫ್ (ತಿಪಟೂರು) ಅಬ್ದುಲ್ ರಜಾಕ್ (ಕುಣಿಗಲ್).

200 ಮೀಟರ್– ಪಿ.ಪ್ರಜ್ವಲ್ (ತುಮಕೂರು) ಸಿದ್ದರಾಜು (ತಿಪಟೂರು) ಮಹಾಂತೇಶ್ (ತುಮಕೂರು).

400 ಮೀಟರ್– ಸಿದ್ದರಾಜು (ತಿಪಟೂರು) ಯು.ಪ್ರತೀಕ್ (ತುಮಕೂರು) ಆರ್.ಪೃಥ್ವಿ (ಕುಣಿಗಲ್). 800 ಮೀಟರ್– ರೋಹಿತ್ಕುಮಾರ್ (ತುಮಕೂರು) ಯು.ಪ್ರತೀಕ್ (ತುಮಕೂರು) ಡಿ.ಆರ್.ಉಮಾಶಂಕರ್ (ತುರುವೇಕೆರೆ).

1500 ಮೀಟರ್– ಎಂ.ಸಿ.ರೋಹಿತ್ಕುಮಾರ್ (ತುಮಕೂರು) ವಿನಾಯಕ ನೀಲ್ಗೌಡ ಪಾಟೀಲ್ (ತುಮಕೂರು) ಚಿರಾಗ್ (ಕುಣಿಗಲ್).

3 ಸಾವಿರ ಮೀಟರ್– ಎಂ.ಸಿ.ರೋಹಿತ್ಕುಮಾರ್ (ತುಮಕೂರು) ಡಿ.ಆರ್.ಶರಣ್ (ಗುಬ್ಬಿ) ಅಭಿಷೇಕ್ (ತುಮಕೂರು).

5 ಕಿ.ಮೀ ನಡಿಗೆ– ಚೇತನ್ಕುಮಾರ್ ಈರಣ್ಣ ಮೇಟಿ (ತುಮಕೂರು) ಯೋಗಾನಂದ (ತುರುವೇಕೆರೆ) ಅಭಿಷೇಕ ಉಮೇಶ ಲಮಾಣಿ (ತುಮಕೂರು).

110 ಮೀಟರ್ ಹರ್ಡಲ್ಸ್– ಬಾಲಕೃಷ್ಣ (ತುಮಕೂರು) ಗಗನ್ ಆರಾಧ್ಯ (ತುಮಕೂರು) ಅಜಯ್ಕುಮಾರ್ (ತಿಪಟೂರು).

400 ಮೀಟರ್ ಹರ್ಡಲ್ಸ್– ಎಚ್.ಪ್ರವೀಣ್ಕುಮಾರ್ (ತುಮಕೂರು) ಎಸ್.ವೇಣು (ತುಮಕೂರು) ಆರ್.ಆರ್.ಮನೋಜ್ (ತಿಪಟೂರು).

ಉದ್ದ ಜಿಗಿತ– ಶೇಖ್ ಸುಲೈಕ್ ಅಜೀಜ್ (ತುಮಕೂರು) ಬಿ.ಎಸ್.ವಿನಯ್ (ಕುಣಿಗಲ್) ಮಹ್ಮದ್ ಆಸೀಫ್ (ತಿಪಟೂರು).

ಎತ್ತರ ಜಿಗಿತ– ಡಿ.ವಿ.ಯಶಸ್ (ತುಮಕೂರು) ಎಸ್.ವೇಣು (ತುಮಕೂರು) ಉಲ್ಲಾಸ್ಗೌಡ (ತಿಪಟೂರು).

ತ್ರಿವಿಧ ಜಿಗಿತ– ಎಲ್.ಪ್ರಜ್ವಲ್ (ಕುಣಿಗಲ್) ಎಚ್.ಎಸ್.ದರ್ಶನ್ (ಕುಣಿಗಲ್) ಕೆ.ಎಸ್.ಲಿಖಿತ್ (ತುರುವೇಕೆರೆ).

ಪೋಲ್ ವಾಲ್ಟ್– ವಿಕ್ರಂ ಗೋವಿಂದ ರಾಥೋಡ್ (ತುಮಕೂರು) ಎಸ್.ವೇಣು (ತುಮಕೂರು) ಕೆ.ಎಲ್.ದೀಕ್ಷಿತ್ (ಚಿಕ್ಕನಾಯಕನಹಳ್ಳಿ).

ಗುಂಡು ಎಸೆತ– ಕೆ.ಎಂ.ದೀಕ್ಷಿತ್ಗೌಡ (ತುಮಕೂರು) ಡಿ.ವಿ.ಯಶಸ್ (ತುಮಕೂರು) ಎಂ.ಎಸ್.ದಿಗಂತ್ (ತುರುವೇಕೆರೆ).

ಚಕ್ರ ಎಸೆತ– ಎಂ.ಎಸ್.ದಿಗಂತ್ (ತುರುವೇಕೆರೆ) ಕೆ.ಎನ್.ಯಶವಂತ್ (ಗುಬ್ಬಿ) ಛಲಪತಿ (ತುಮಕೂರು).

ಜಾವೆಲಿನ್ ಎಸೆತ– ಟಿ.ಎನ್.ಹರ್ಷ (ತುರುವೇಕೆರೆ) ಲಕ್ಷ್ಮಿರಮಣ (ತುಮಕೂರು) ಕೆ.ಎನ್.ಯಶವಂತ್ (ಗುಬ್ಬಿ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.