ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Athletics

ADVERTISEMENT

10 ಸಾವಿರ ಮೀ. ಓಟ: ಗುಲ್ವೀರ್‌ ಸಿಂಗ್‌ ರಾಷ್ಟ್ರೀಯ ದಾಖಲೆ

ಭಾರತದ ಅಥ್ಲೀಟ್ ಗುಲ್ವೀರ್‌ ಸಿಂಗ್ ಅವರು ಕ್ಯಾಲಿಫೋರ್ನಿಯಾದಲ್ಲಿ ನಡೆದ ಪುರುಷರ 10 ಸಾವಿರ ಮೀಟರ್ ಓಟದಲ್ಲಿ 16 ವರ್ಷಗಳ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮುರಿದು, ಬೆಳ್ಳಿ ಪದಕ ಗೆದ್ದರು. ಅವರು ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತರಾಗಿದ್ದರು.
Last Updated 17 ಮಾರ್ಚ್ 2024, 14:57 IST
10 ಸಾವಿರ ಮೀ. ಓಟ: ಗುಲ್ವೀರ್‌ ಸಿಂಗ್‌ ರಾಷ್ಟ್ರೀಯ ದಾಖಲೆ

ಒಳಾಂಗಣ ಅಥ್ಲೆಟಿಕ್ಸ್: ಟ್ರಿಪಲ್ ಜಂಪ್‌ನಲ್ಲಿ ಭಾರತದ ಚಿತ್ರವೇಲ್‌ಗೆ 11ನೇ ಸ್ಥಾನ

ಭಾರತದ ಪ್ರವೀಣ್ ಚಿತ್ರವೇಲ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ 16.45 ಮೀ ದೂರ ಜಿಗಿದು 11ನೇ ಸ್ಥಾನ ಪಡೆದರು.
Last Updated 3 ಮಾರ್ಚ್ 2024, 15:54 IST
ಒಳಾಂಗಣ ಅಥ್ಲೆಟಿಕ್ಸ್: ಟ್ರಿಪಲ್ ಜಂಪ್‌ನಲ್ಲಿ ಭಾರತದ ಚಿತ್ರವೇಲ್‌ಗೆ 11ನೇ ಸ್ಥಾನ

‌ಬೆಂಗಳೂರು: ಜ.28ರಂದು ಅಥ್ಲೆಟಿಕ್ಸ್ ಕೂಟ

ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಜ.28ರಂದು ಬೆಂಗಳೂರು ನಗರ ಜಿಲ್ಲಾ ಅಥ್ಲೆಟಿಕ್ಸ್‌ ಕೂಟವನ್ನು ಆಯೋಜಿಸಲಾಗಿದೆ.
Last Updated 22 ಜನವರಿ 2024, 4:35 IST
fallback

ರಾಜ್ಯ ಮಾಸ್ಟರ್ಸ್‌ ಅಥ್ಲೆಟಿಕ್ಸ್‌: ಯೋಗೇಂದ್ರಗೆ ಡಬಲ್‌ ಚಿನ್ನ

ಮೈಸೂರಿನ ಎಂ.ಯೋಗೇಂದ್ರ ಅವರು ಹೊಸಕೋಟೆಯ ಬಿ. ಚನ್ನಭೈರಗೌಡ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ಕರ್ನಾಟಕ ರಾಜ್ಯ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ 60 ವರ್ಷ ಮೇಲಿನ ವಿಭಾಗದಲ್ಲಿ 5 ಸಾವಿರ ಮೀಟರ್ಸ್ ಮತ್ತು 10 ಸಾವಿರ ಮೀಟರ್ಸ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
Last Updated 7 ಜನವರಿ 2024, 16:22 IST
ರಾಜ್ಯ ಮಾಸ್ಟರ್ಸ್‌ ಅಥ್ಲೆಟಿಕ್ಸ್‌: ಯೋಗೇಂದ್ರಗೆ ಡಬಲ್‌ ಚಿನ್ನ

ಅಹರ್ನಿಶಿ ಅಥ್ಲೆಟಿಕ್ಸ್‌: ಕ್ರೀಡಾಪಟುಗಳ ಅಸಮಾಧಾನ

ಒಡಿಶಾದಲ್ಲಿ ಶುಕ್ರವಾರ ಮುಕ್ತಾಯಗೊಂಡ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಅಥ್ಲೆಟಿಕ್ ಕೂಟದಲ್ಲಿ ಹಗಲು–ರಾತ್ರಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಕ್ರೀಡಾಪಟುಗಳು ಆರೋಪಿಸಿದ್ದು ಪಾಲ್ಗೊಂಡ ವಿಶ್ವವಿದ್ಯಾಲಯಗಳ ಅಥ್ಲೆಟಿಕ್ ಕೋಚ್‌ಗಳು ದೂರು ದಾಖಲಿಸಲು ಸಜ್ಜಾಗಿದ್ದಾರೆ.
Last Updated 29 ಡಿಸೆಂಬರ್ 2023, 13:50 IST
ಅಹರ್ನಿಶಿ ಅಥ್ಲೆಟಿಕ್ಸ್‌: ಕ್ರೀಡಾಪಟುಗಳ ಅಸಮಾಧಾನ

ಮಂಗಳೂರು | ಈಜುಕೊಳಕ್ಕೆ ಚಾಲನೆ; ಅಥ್ಲೆಟಿಕ್ಸ್‌ ರಂಜನೆ

2023: ಕ್ರೀಡಾ ಹಿನ್ನೋಟ
Last Updated 28 ಡಿಸೆಂಬರ್ 2023, 7:09 IST
 ಮಂಗಳೂರು | ಈಜುಕೊಳಕ್ಕೆ ಚಾಲನೆ; ಅಥ್ಲೆಟಿಕ್ಸ್‌ ರಂಜನೆ

ರಾಜ್ಯಮಟ್ಟದ ಅಥ್ಲೆಟಿಕ್ಸ್ ಪಂದ್ಯಾವಳಿ: ಬೆಳಗಾವಿ ತಂಡಕ್ಕೆ 2 ಚಿನ್ನ, 3 ಬೆಳ್ಳಿ

ಧಾರವಾಡ: ನಗರದಲ್ಲಿ ಮಂಗಳವಾರ ನಡೆದ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿನಿಯರ ರಾಜ್ಯಮಟ್ಟದ ಅಥ್ಲೆಟಿಕ್ಸ್‌ ಪಂದ್ಯಾವಳಿಯಲ್ಲಿ ಬೆಳಗಾವಿ ತಂಡ 5 ಪದಕ (ಚಿನ್ನ:2 , ಬೆಳ್ಳಿ:3), 24 ಪಾಯಿಂಟ್ಸ್‌ ಗಳಿಸಿ ಸಾಧನೆ ಮಾಡಿದೆ.
Last Updated 28 ನವೆಂಬರ್ 2023, 20:51 IST
ರಾಜ್ಯಮಟ್ಟದ ಅಥ್ಲೆಟಿಕ್ಸ್ ಪಂದ್ಯಾವಳಿ: ಬೆಳಗಾವಿ ತಂಡಕ್ಕೆ 2 ಚಿನ್ನ, 3 ಬೆಳ್ಳಿ
ADVERTISEMENT

ರಾಷ್ಟ್ರೀಯ ಕ್ರೀಡೆಗಳಿಗೆ ತೆರೆ: ಶ್ರೀಹರಿ ನಟರಾಜ್ ಶ್ರೇಷ್ಠ ಅಥ್ಲೀಟ್‌

ಮಹಾರಾಷ್ಟ್ರ ತಂಡ, ಗುರುವಾರ ಮುಕ್ತಾಯಗೊಂಡ 37ನೇ ರಾಷ್ಟ್ರೀಯ ಕ್ರೀಡಾಕೂಟದ ಸಮಗ್ರ ಪ್ರಶಸ್ತಿ ಗೆದ್ದುಕೊಂಡು ರಾಜಾ ಭಲೀಂದ್ರ ಸಿಂಗ್ ರೋಲಿಂಗ್‌ ಟ್ರೋಫಿ ತನ್ನದಾಗಿಸಿಕೊಂಡಿತು.
Last Updated 9 ನವೆಂಬರ್ 2023, 23:30 IST
ರಾಷ್ಟ್ರೀಯ ಕ್ರೀಡೆಗಳಿಗೆ ತೆರೆ: ಶ್ರೀಹರಿ ನಟರಾಜ್ ಶ್ರೇಷ್ಠ ಅಥ್ಲೀಟ್‌

ರಾಷ್ಟ್ರೀಯ ಕ್ರೀಡಾಕೂಟದ ಈಜು ಸ್ಪರ್ಧೆ: ಶಾನ್‌, ಲಕ್ಷ್ಯಾಗೆ ಚಿನ್ನ

ಬೆಳ್ಳಿ ಜಯಿಸಿದ ಶ್ರೀಹರಿ, ಹಷಿಕಾ
Last Updated 31 ಅಕ್ಟೋಬರ್ 2023, 15:48 IST
ರಾಷ್ಟ್ರೀಯ ಕ್ರೀಡಾಕೂಟದ ಈಜು ಸ್ಪರ್ಧೆ: ಶಾನ್‌, ಲಕ್ಷ್ಯಾಗೆ ಚಿನ್ನ

ದಸರಾ ಕ್ರೀಡಾಕೂಟ | ಅಥ್ಲೆಟಿಕ್ಸ್‌: ಮೋನಿಕಾ, ಪ್ರಸನ್ನಗೆ ಅಗ್ರಸ್ಥಾನ

ಬೆಳಗಾವಿ ವಿಭಾಗದ ಪ್ರಸನ್ನಕುಮಾರ್‌ ಹಾಗೂ ಬೆಂಗಳೂರು ಗ್ರಾಮಾಂತರ ವಿಭಾಗದ ಮೋನಿಕಾ ರುಕ್ಮಯ್ಯ ಗೌಡ ಅವರು ಇಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸಿ.ಎಂ ಕಪ್‌ ‍ಪ್ರತಿಭಾನ್ವೇಷಣಾ ದಸರಾ ಕ್ರೀಡಾಕೂಟದ ಅಥ್ಲೆಟಿಕ್ಸ್‌ನ 200 ಮೀಟರ್ಸ್‌ ಓಟದಲ್ಲಿ ಅಗ್ರಸ್ಥಾನ ಪಡೆದರು.
Last Updated 14 ಅಕ್ಟೋಬರ್ 2023, 4:10 IST
ದಸರಾ ಕ್ರೀಡಾಕೂಟ | ಅಥ್ಲೆಟಿಕ್ಸ್‌: ಮೋನಿಕಾ, ಪ್ರಸನ್ನಗೆ ಅಗ್ರಸ್ಥಾನ
ADVERTISEMENT
ADVERTISEMENT
ADVERTISEMENT