ಹಳದಿ ಕೊರಳಿನ ಬುಲ್ ಬುಲ್.... ಚಿತ್ರ: ಜಿ.ವಿ.ಆನಂದಮೂರ್ತಿ
ಪಕ್ಷಿ ಲೋಕಕ್ಕೆ ಕೊಡುಗೆ
‘ಹಳದಿ ಕೊರಳಿನ ಬುಲ್ ಬುಲ್’ ರಾಜ್ಯದ ವಿಶೇಷ ಪಕ್ಷಿ. ಸಲೀಂ ಅಲಿ ದೇವರಾಯನದುರ್ಗದಲ್ಲಿ ಇದನ್ನು ಮೊದಲ ಬಾರಿಗೆ ಗುರುತಿಸುವ ಮೂಲಕ ಪಕ್ಷಿ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನಾಮದಚಿಲುಮೆಗೆ ಭೇಟಿ ನೀಡಿದ್ದ ಸಮಯದಲ್ಲಿ ಈ ಭಾಗದ ಅರಣ್ಯ ವಲಯದಲ್ಲಿ ಹಲವು ಬಗೆಯ ಪಕ್ಷಿಗಳನ್ನು ಗುರುತಿಸಿದ್ದರು. ಜಿ.ವಿ.ಆನಂದಮೂರ್ತಿ ಕಥೆಗಾರ ವನ್ಯಜೀವಿ ಛಾಯಾಗ್ರಾಹಕ