ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ 408 ಗ್ರಾಂ ತೂಕದ ಚಿನ್ನದ ಸರ ಸಮರ್ಪಣೆ

Published 29 ಜೂನ್ 2024, 6:23 IST
Last Updated 29 ಜೂನ್ 2024, 6:23 IST
ಅಕ್ಷರ ಗಾತ್ರ

ಪಡುಬಿದ್ರಿ (ಉಡುಪಿ): ಉಚ್ಚಿಲದ ಇತಿಹಾಸ ಪ್ರಸಿದ್ಧ ಮಹಾಲಕ್ಷ್ಮಿ ದೇವಸ್ಥಾನಕ್ಕೆ 408 ಗ್ರಾಂ ತೂಕದ ಲಕ್ಷ್ಮಿ ಸರವನ್ನು ಶುಕ್ರವಾರ ಒಪ್ಪಿಸಲಾಯಿತು.

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭಕ್ತರಿಂದ ಹರಕೆ ರೂಪದಲ್ಲಿ ಬಂದ ವಿವಿಧ ಬಂಗಾರದ ಒಡವೆಗಳನ್ನು ಒಗ್ಗೂಡಿಸಿ ಸರ ಮಾಡಿಸಲಾಗಿದೆ.

ಸಮಾಜದ ಮುಂದಾಳು ಜಿ.ಶಂಕರ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಸುಧಾಕರ್ ಕುಂದರ್, ವಾಸುದೇವ ಸಾಲ್ಯಾನ್, ನಾರಾಯಣ ಸಿ. ಕರ್ಕೇರ, ಮೋಹನ್ ಬಂಗೇರ ಕಾಪು, ದಿನೇಶ್ ಮುಳೂರ್, ದಿನೇಶ್ ಎರ್ಮಾಳ್, ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಭಾಗವಹಿಸಿದ್ದರು.

ಶ್ರೀಕ್ಷೇತ್ರ ಉಚ್ಚಿಲದ ಇತಿಹಾಸ ಪ್ರಸಿದ್ಧ ಮಹಾಲಕ್ಷ್ಮಿ ದೇವಸ್ಥಾನಕ್ಕೆ 408 ಗ್ರಾಂ ತೂಕದ ಲಕ್ಷ್ಮಿ ಸರವನ್ನು ಶುಕ್ರವಾರ ಒಪ್ಪಿಸಲಾಯಿತು
ಶ್ರೀಕ್ಷೇತ್ರ ಉಚ್ಚಿಲದ ಇತಿಹಾಸ ಪ್ರಸಿದ್ಧ ಮಹಾಲಕ್ಷ್ಮಿ ದೇವಸ್ಥಾನಕ್ಕೆ 408 ಗ್ರಾಂ ತೂಕದ ಲಕ್ಷ್ಮಿ ಸರವನ್ನು ಶುಕ್ರವಾರ ಒಪ್ಪಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT