ಹೆಬ್ರಿಯ ಬೇಳಂಜೆಯಲ್ಲಿ ಆರ್ಡಿ ಕಡೆ ತೆರಳುತ್ತಿದ್ದ ಆಮ್ನಿ ಕಾರ್ ಹೂತು ಹೋಗಿರುವುದು
ಹೆಬ್ರಿಯ ಮುನಿಯಾಲು ಲಕ್ಷ್ಮೀ ವೆಂಕಟರಣ ದೇವಸ್ಥಾನದ ನಾಗನಕಟ್ಟೆಯ ಅಶ್ವತ್ಥ ಮರದ ಗೆಲ್ಲು ಬಿದ್ದು ತಗಡು ಶೀಟು ಹಾನಿಯಾಯಿತು
ಹೆಬ್ರಿಯ ಸೀತಾನದಿಯ ಬ್ರಹ್ಮಸ್ಥಾನದ ಬಳಿ ರಾಷ್ಟ್ರೀಯ ಹೆದ್ದಾರಿಗೆ ಬೃಹತ್ ಗಾತ್ರದ ಮರ ಉರುಳಿ ಸಂಚಾರ ಬಂದ್ ಆಗಿತ್ತು