ಮಲ್ಪೆ ಬೀಚ್‌ನಲ್ಲಿ ಭಾನುವಾರ ಜಲ ಕ್ರೀಡೆಯಲ್ಲಿ ತೊಡಗಿದ್ದ ಪ್ರವಾಸಿಗರು
ಮಲ್ಪೆ ಬೀಚ್‌ಗೆ ಭಾನುವಾರ ಭೇಟಿ ನೀಡಿದ್ದ ಪ್ರವಾಸಿಗರು
ಮಲ್ಪೆ ಬೀಚ್‌ನಲ್ಲಿ ಬೋಟಿಂಗ್ ನಿರತ ಪ್ರವಾಸಿಗರು

ಮಕ್ಕಳಿಗೆ ಶಾಲೆ ಶುರುವಾದರೆ ಪ್ರವಾಸಕ್ಕೆ ತೆರಳಲು ಸಾಧ್ಯವಾಗುವುದಿಲ್ಲ. ಈಗ ಅವರಿಗೆ ರಜೆ ಇರುವುದರಿಂದ ಕೃಷ್ಣಮಠ ಕೊಲ್ಲೂರು ದೇವಾಲಯಗಳಿಗೆ ಪ್ರವಾಸ ಬಂದಿದ್ದೇವೆ. ಊರಿಗೆ ಮರಳುವುದಕ್ಕೂ ಮುನ್ನ ಮಲ್ಪೆ ಬೀಚ್‌ಗೆ ಭೇಟಿ ನೀಡಿದ್ದೇವೆ
ಮಂಜುಳಾ ರಾಯಚೂರು
ಕುಟುಂಬ ಸಮೇತ ಕರಾವಳಿ ಭಾಗಕ್ಕೆ ಪ್ರವಾಸ ಬಂದಿದ್ದೇವೆ. ಬೀಚ್ ಮಕ್ಕಳಿಗೆ ಸಾಕಷ್ಟು ಮುದ ನೀಡುವುದರಿಂದ ಮಲ್ಪೆ ಬೀಚ್‌ಗೆ ಬಂದಿದ್ದೇವೆ
ರಮೇಶ್ ಪ್ರವಾಸಿಗ ಬಳ್ಳಾರಿ