ಕ್ಷೇತ್ರದ ಮೇಲೆ ಭಕ್ತರಿಗೆ ಇರುವ ನಂಬಿಕೆಯಿಂದಲೇ ದೇಗುಲದ ಆದಾಯ ಹೆಚ್ಚಾಗುತ್ತಿದೆ. ಭಕ್ತರಿಂದ ಕ್ಷೇತ್ರಕ್ಕೆ ಬರುವ ಪ್ರತಿ ಪೈಸೆಯೂ ಭಕ್ತರಿಗೆ ಸದ್ವಿನಿಯೋಗವಾಗಬೇಕು ಎನ್ನುವ ಬದ್ಧತೆ ವ್ಯವಸ್ಥಾಪನಾ ಸಮಿತಿಗೆ ಇದೆ
ಕೆ.ಬಾಬು ಶೆಟ್ಟಿ ತಗ್ಗರ್ಸೆ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ
ಭಕ್ತರಿಗೆ ಮೂಲಸೌಕರ್ಯ ಒದಗಿಸಲು ಧಾರ್ಮಿಕ ವಿಧಿಗಳಿಗೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಗೆ ದೇಗುಲದ ಆದಾಯವನ್ನು ಎಚ್ಚರಿಕೆಯಿಂದ ಬಳಸಲಾಗುತ್ತಿದೆ