ಗುರುವಾರ, 3 ಜುಲೈ 2025
×
ADVERTISEMENT

Kollur Temple

ADVERTISEMENT

ಕೊಲ್ಲೂರು ಅಭಿವೃದ್ಧಿಗೆ ಕೇಂದ್ರ ಸ್ಪಂದಿಸಲಿದೆ: ಗಜೇಂದ್ರ ಸಿಂಗ್

ಕೊಲ್ಲೂರಿನ ಅಭಿವೃದ್ಧಿ ಯೋಜನೆ ಕುರಿತು ಚರ್ಚೆ
Last Updated 8 ಮೇ 2025, 16:14 IST
ಕೊಲ್ಲೂರು ಅಭಿವೃದ್ಧಿಗೆ ಕೇಂದ್ರ ಸ್ಪಂದಿಸಲಿದೆ: ಗಜೇಂದ್ರ ಸಿಂಗ್

ಕೊಲ್ಲೂರು ಮೂಕಾಂಬಿಕಾ: ₹ 71.93 ಕೋಟಿ ಆದಾಯ

ಕ್ಷೇತ್ರದ ಆದಾಯ ಮತ್ತು ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳ
Last Updated 11 ಏಪ್ರಿಲ್ 2025, 4:57 IST
ಕೊಲ್ಲೂರು ಮೂಕಾಂಬಿಕಾ: ₹ 71.93 ಕೋಟಿ ಆದಾಯ

ಕೊಲ್ಲೂರಿನಲ್ಲಿ ಮಾಂಗಲ್ಯ ಭಾಗ್ಯ ಉದ್ಘಾಟನೆ

ಸರ್ಕಾರದ ಮಾಂಗಲ್ಯ ಭಾಗ್ಯ ಯೋಜನೆ ಮೂಲಕ ಕೊಲ್ಲೂರಿನಲ್ಲಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನವ ದಂಪತಿಗಳ ಭವಿಷ್ಯದ ಜೀವನ ಉಜ್ವಲವಾಗಿರಲಿ ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ತಗ್ಗರ್ಸೆ ಹೇಳಿದರು.
Last Updated 9 ಮಾರ್ಚ್ 2025, 12:54 IST
ಕೊಲ್ಲೂರಿನಲ್ಲಿ ಮಾಂಗಲ್ಯ ಭಾಗ್ಯ ಉದ್ಘಾಟನೆ

ಉಡುಪಿ: ಕೊಲ್ಲೂರಿಗೆ ಡಿ.ಕೆ.ಶಿವಕುಮಾರ್ ಭೇಟಿ

ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗುರುವಾರ ಭೇಟಿ ನೀಡಿ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
Last Updated 21 ನವೆಂಬರ್ 2024, 6:04 IST
ಉಡುಪಿ: ಕೊಲ್ಲೂರಿಗೆ ಡಿ.ಕೆ.ಶಿವಕುಮಾರ್ ಭೇಟಿ

ಕೊಲ್ಲೂರು: ಮೂಕಾಂಬಿಕೆಯ ಜನ್ಮಾಷ್ಟಮಿ, ಭಕ್ತ ಸಾಗರ

ಕುಂದಾಪುರ (ಉಡುಪಿ): ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಾನದಲ್ಲಿ ಶುಕ್ರವಾರ ಮೂಕಾಂಬಿಕೆ ದೇವಿಯ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
Last Updated 14 ಜೂನ್ 2024, 12:43 IST
ಕೊಲ್ಲೂರು: ಮೂಕಾಂಬಿಕೆಯ ಜನ್ಮಾಷ್ಟಮಿ, ಭಕ್ತ ಸಾಗರ

ಕೊಲ್ಲೂರಿನಿಂದ ಕೊಡಚಾದ್ರಿ ಪ್ರಯಾಣ: ಕೇಬಲ್ ಕಾರ್ ಯೋಜನೆಗೆ ಅನುಮೋದನೆ

ಡಿಪಿಆರ್‌ ಸಿದ್ಧತೆಗೆ ಅಧಿಕಾರಿಗಳ ಭೇಟಿ
Last Updated 25 ನವೆಂಬರ್ 2022, 4:32 IST
ಕೊಲ್ಲೂರಿನಿಂದ ಕೊಡಚಾದ್ರಿ ಪ್ರಯಾಣ: ಕೇಬಲ್ ಕಾರ್ ಯೋಜನೆಗೆ ಅನುಮೋದನೆ

ಕೊಲ್ಲೂರಿನಲ್ಲಿ ಶತ‌ ಚಂಡಿಕಾ ಯಾಗದ ಪೂರ್ಣಾಹುತಿ

4 ದಿನಗಳ ಕಾಲ ನಡೆದ ಮಹಾಯಾಗ
Last Updated 27 ಆಗಸ್ಟ್ 2022, 2:38 IST
ಕೊಲ್ಲೂರಿನಲ್ಲಿ ಶತ‌ ಚಂಡಿಕಾ ಯಾಗದ ಪೂರ್ಣಾಹುತಿ
ADVERTISEMENT

ಕೊಲ್ಲೂರು ದೇವಸ್ಥಾನದ ಭೋಜನ ಸುರಕ್ಷಿತ: 'ರಾಷ್ಟ್ರೀಯ ಸುರಕ್ಷತಾ ಗುಣಮಟ್ಟ' ಮಾನ್ಯತೆ

ಪ್ರಮಾಣಪತ್ರ ವಿತರಣೆ
Last Updated 17 ಏಪ್ರಿಲ್ 2022, 19:30 IST
ಕೊಲ್ಲೂರು ದೇವಸ್ಥಾನದ ಭೋಜನ ಸುರಕ್ಷಿತ: 'ರಾಷ್ಟ್ರೀಯ ಸುರಕ್ಷತಾ ಗುಣಮಟ್ಟ' ಮಾನ್ಯತೆ

ಕೊಲ್ಲೂರು ದೇವಳ: ಆದೇಶಕ್ಕೆ ತಡೆ

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ಆಯ್ಕೆ ಅಸಿಂಧುಗೊಳಿಸಿ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶಕ್ಕೆ ವಿಭಾಗೀಯ ನ್ಯಾಯಪೀಠ ಗುರುವಾರ ತಡೆ ನೀಡಿದೆ.
Last Updated 16 ಡಿಸೆಂಬರ್ 2021, 16:10 IST
ಕೊಲ್ಲೂರು ದೇವಳ: ಆದೇಶಕ್ಕೆ ತಡೆ

ಕೊಲ್ಲೂರು: ಸಭೆಯಲ್ಲಿ ದೇವಸ್ಥಾನ ಮಹಾಸಂಘ ಸಹಭಾಗಿ

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಶನಿವಾರ ಸಾರ್ವಜನಿಕ ಕುಂದುಕೊರತೆ, ದೇವಸ್ಥಾನದ ಸ್ಥಿರಾಸ್ತಿ ಮತ್ತು ಚರಾಸ್ತಿ ನಿರ್ವಹಣೆ, ಯಾತ್ರಾರ್ಥಿಗಳ ಸೌಲಭ್ಯ, ಘನ ಮತ್ತು ದ್ರವ ತ್ಯಾಜ್ಯಗಳ ನಿರ್ವಹಣೆ ಹಾಗೂ ಇತರೆ ವಿಷಯಗಳ ಕುರಿತು ಧಾರ್ಮಿಕ ದತ್ತಿ ಇಲಾಖೆಯ ಉಪ ಆಯುಕ್ತ ಜಯಪ್ರಕಾಶ್ ಅವರ ನೇತೃತ್ವದಲ್ಲಿ ಸಭೆ ನಡೆಯಿತು.
Last Updated 22 ಮಾರ್ಚ್ 2021, 16:44 IST
ಕೊಲ್ಲೂರು: ಸಭೆಯಲ್ಲಿ ದೇವಸ್ಥಾನ ಮಹಾಸಂಘ ಸಹಭಾಗಿ
ADVERTISEMENT
ADVERTISEMENT
ADVERTISEMENT