ಉಡುಪಿ ನಗರ ವ್ಯಾಪ್ತಿಯಲ್ಲಿ ಕಂಡು ಬಂದ ಮಲಬಾರ್ ಪೈಡ್ ಹಾರ್ನ್‌ಬಿಲ್
ಮಲಬಾರ್ ಪೈಡ್ ಹಾರ್ನ್‌ಬಿಲ್
ಮಲಬಾರ್ ಪೈಡ್ ಹಾರ್ನ್‌ಬಿಲ್ ಹಕ್ಕಿಗಳು ಉಡುಪಿ ನಗರ ಪ್ರದೇಶದಲ್ಲೂ ಕಾಣಸಿಗುತ್ತವೆ. ಮಲಬಾರ್ ಗ್ರೇ ಹಾರ್ನ್‌ಬಿಲ್ ಹಕ್ಕಿಗಳು ಕೂಡ ಅಪರೂಪಕ್ಕೆ ಕಾಣಸಿಗುತ್ತವೆ. ಆಗುಂಬೆ ಮೊದಲಾದೆಡೆ ಮರಗಳು ನಾಶವಾಗುತ್ತಿರುವುದರಿಂದ ಇವುಗಳು ನಗರ ಪ್ರದೇಶದತ್ತ ಬರುತ್ತಿರಬಹುದು