ಬುಧವಾರ, ನವೆಂಬರ್ 30, 2022
16 °C
ಮಂಗಳೂರು ವಿವಿ ಕ್ರೀಡಾಕೂಟ, ಜಿಲ್ಲಾ ಕ್ರೀಡಾಕೂಟದ ಫಲಿತಾಂಶ ವಿವರ

ಮಂಗಳೂರು ವಿವಿ ಕ್ರೀಡಾಕೂಟ: ಆಳ್ವಾಸ್‌ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಮುಕ್ತಾಯವಾದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಪುರುಷರ, ಮಹಿಳೆಯರ ಕ್ರೀಡಾಕೂಟದಲ್ಲಿ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಮಂಗಳೂರು ವಿವಿ ಪುರುಷರ ವಿಭಾಗ ವಿಜೇತರು:

100 ಮೀಟರ್‌: ಮೊಹಮ್ಮದ್ ಸಫ್ವಾನ್‌ (ಪ್ರಥಮ), ಸುಮನ್ (ದ್ವಿತೀಯ), 200 ಮೀಟರ್‌: ಮಹಾಂತೇಶ್‌, (ಪ್ರಥಮ), ಸುಮನ್‌ (ದ್ವಿತೀಯ), 400 ಮೀಟರ್: ಮಹಾಂತೇಶ್‌ (ಪ್ರಥಮ), ಮಿಲನ್ (ದ್ವಿತೀಯ), 800 ಮೀಟರ್: ಮಿಲನ್‌ (ಪ್ರಥಮ), ರಕ್ಷಿತ್‌ (ದ್ವಿತೀಯ), 1500 ಮೀಟರ್‌ ರಕ್ಷಿತ್‌ (ಪ್ರಥಮ), ಅಭಿನ್‌ ಸಜನ್‌ (ದ್ವಿತೀಯ), 5000 ಮೀಟರ್: ರಂಜಿತ್ ಕುಮಾರ್ (ಪ್ರಥಮ), ಶೇಖರಪ್ಪ (ದ್ವಿತೀಯ), 10000 ಮೀಟರ್: ಬಸವರಾಜ್ ಎನ್‌.ಗೊದಿ (ಪ್ರಥಮ), ರಾಮಪ್ಪ (ದ್ವಿತೀಯ).

ಉದ್ದ ಜಿಗಿತ: ಪ್ರೀತಮ್ ರೈ (ಪ್ರಥಮ), ಸೃಜನ್‌ (ದ್ವಿತೀಯ), ಎತ್ತರ ಜಿಗಿತ: ಅರೊಮಲ್‌ (ಪ್ರಥಮ), ಭವಿತ್ ಕುಮಾರ್ (ದ್ವಿತೀಯ), ಪೋಲ್‌ ವಾಲ್ಟ್‌: ಭವಿತ್ ಕುಮಾರ್ (ಪ್ರಥಮ), ಶ್ರೀಮಂತ್ (ದ್ವಿತೀಯ), ಥ್ರಿಪಲ್ ಜಂಪ್: ಪ್ರೀತಮ್ ರೈ (ಪ್ರಥಮ), ರಾಹುಲ್‌ (ದ್ವಿತೀಯ), ಶಾಟ್‌ಪಟ್‌: ನಾಗೇಂದ್ರ ಅಣ್ಣಪ್ಪ ನಾಯ್ಕ್ (ಪ್ರಥಮ), ಕೆವಿನ್ (ದ್ವಿತೀಯ), ಡಿಸ್ಕಸ್‌ ಥ್ರೋ: ನಾಗೇಂದ್ರ ಅಣ್ಣಪ್ಪ ನಾಯ್ಕ್ (ಪ್ರಥಮ), ಸುಮಿತ್‌ (ದ್ವಿತೀಯ), ಜಾವಲಿನ್ ಥ್ರೋ: ಮನೋಜ್‌ (ಪ್ರಥಮ), ಮಹಾಬಲೇಶ್ವರ್ ಗೌಡ (ದ್ವಿತೀಯ), ಹ್ಯಾಮರ್ ಥ್ರೋ: ರಾಹುಲ್‌ ರಾಮ್‌ ತೋನ್ಸೆ (ಪ್ರಥಮ), ಮುತ್ತಮ್ಮ (ದ್ವಿತೀಯ), 110 ಮೀಟರ್ ಹರ್ಡಲ್ಸ್‌: ಅದ್ವಿತ್ ಶೆಟ್ಟಿ (ಪ್ರಥಮ), ದಿಶಾಂತ್ ಡಿ.ನಾಯಕ್ (ದ್ವಿತೀಯ), 400 ಮೀಟರ್ ಹರ್ಡಲ್ಸ್‌: ಕೃಷ್ಣ (ಪ್ರಥಮ), ಸುಜಿತ್‌ ಜಾರ್ಜ್‌ (ದ್ವಿತೀಯ), 10 ಕಿ.ಮೀ ನಡಿಗೆ: ಶರತ್‌ (ಪ್ರಥಮ), ದೀಕ್ಷಿತ್ (ದ್ವಿತೀಯ), ಡೆಕ್ಲಥಾನ್: ವೆಂಕಟೇಶ್ (ಪ್ರಥಮ), ನಟರಾಜ್ ಗೌಡ (ದ್ವಿತೀಯ).

ಮಹಿಳೆಯರ ವಿಭಾಗ:

100 ಮೀಟರ್‌: ವರ್ಷಾ (ಪ್ರಥಮ), ದೇಚಮ್ಮ (ದ್ವಿತೀಯ), 200 ಮೀಟರ್‌: ಜ್ಯೋತಿಕಾ (ಪ್ರಥಮ), ಕೀರ್ತನಾ (ದ್ವಿತೀಯ), 400 ಮೀಟರ್‌: ಜ್ಯೋತಿಕಾ (ಪ್ರಥಮ), ಕೀರ್ತನಾ (ದ್ವಿತೀಯ), 800 ಮೀಟರ್: ದೀಕ್ಷಾ (ಪ್ರಥಮ), ಚೈತ್ರಾ (ದ್ವಿತೀಯ), 1500 ಮೀಟರ್: ಎಲ್‌.ಡಿ.ಪ್ರಿಯಾ (ಪ್ರಥಮ), ಚೈತ್ರಾ (ದ್ವಿತೀಯ), 5000 ಮೀಟರ್‌: ಪ್ರಿಯಾ (ಪ್ರಥಮ), ಮಾಲಾಶ್ರೀ (ದ್ವಿತೀಯ), 10000 ಮೀಟರ್: ಚೈತ್ರಾ (ಪ್ರಥಮ), ಮಾಲಾಶ್ರೀ (ದ್ವಿತೀಯ).

ಲಾಂಗ್‌ಜಂಪ್‌: ಅಂಕಿತಾ (ಪ್ರಥಮ), ಅನಿತಾ (ದ್ವಿತೀಯ), ಹೈಜಂಪ್‌: ಸುಪ್ರೀಯಾ (ಪ್ರಥಮ), ಸಿಂಚನಾ (ದ್ವಿತೀಯ), ಪೋಲ್‌ವಾಲ್ಟ್‌: ಸಿಂಧು (ಪ್ರಥಮ), ರಕ್ಷಿತಾ (ದ್ವಿತೀಯ), ಥ್ರಿಪಲ್ ಜಂಪ್‌: ಅನಿತಾ (ಪ್ರಥಮ), ಅಂಕಿತಾ (ದ್ವಿತೀಯ), ಶಾಟ್‌ ಪಟ್‌: ವೀಕ್ಷಾ (ಪ್ರಥಮ), ಶಿಧನಿ ಶೆಟ್ಟಿ (ದ್ವಿತೀಯ), ಜಾವಲಿನ್ ಥ್ರೋ ಪ್ರವತಿ (ಪ್ರಥಮ), ದಿವ್ಯ ಜ್ಯೋತಿ (ದ್ವಿತೀಯ), ಹ್ಯಾಮರ್ ಥ್ರೋ: ವೀಕ್ಷಾ (ಪ್ರಥಮ), ಪ್ರಗ್ಯಾ (ದ್ವಿತೀಯ), 100 ಮೀಟರ್ ಹರ್ಡರ್ಸ್‌: ಸಿಂಧು (ಪ್ರಥಮ), ಧೀಕ್ಷಿತಾ (ದ್ವಿತೀಯ), 400 ಮೀಟರ್ ಹರ್ಡಲ್ಸ್‌: ಪ್ರಜ್ಞಾ (ಪ್ರಥಮ), ಸಿಂಧು (ದ್ವಿತೀಯ), 10 ಕಿ.ಮೀ ನಡಿಗೆ: ಧನುಷಾ (ಪ್ರಥಮ), ರೇಷ್ಮಾ (ದ್ವಿತೀಯ), ಹೆಪ್ಲಾಥಾನ್ ಚೈತ್ರಾ ರೋಹಿದಾಸ್‌ (ಪ್ರಥಮ),  ಶ್ರೀದೇವಿ (ದ್ವಿತೀಯ).

4x100 ರಿಲೇ: ಆಳ್ವಾಸ್ ಕಾಲೇಜು ಮೂಡುಬಿದಿರೆ (ಪ್ರಥಮ), ಪಿಪಿಸಿ ಕಾಲೇಜು ಉಡುಪಿ (ದ್ವಿತೀಯ), 4x400 ರಿಲೇ: ಆಳ್ವಾಸ್ ಕಾಲೇಜು (ಪ್ರಥಮ), ಎಸ್‌ಡಿಎಂ ಕಾಲೇಜು (ದ್ವಿತೀಯ).

ಆಳ್ವಾಸ್‌ಗೆ 385 ಅಂಕ

ಪುರುಷರ ವಿಭಾಗದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು 195 ಅಂಕ ಹಾಗೂ ಮಹಿಳೆಯರ ವಿಭಾಗದಲ್ಲಿ 190 ಅಂಕ ಪಡೆದು ಪ್ರಥಮ ಸ್ಥಾನ ಪಡೆದರೆ, ಪುರುಷರ ವಿಭಾಗದಲ್ಲಿ 67 ಅಂಕ ಹಾಗೂ ಮಹಿಳೆಯರ ವಿಭಾಗದಲ್ಲಿ 33 ಅಂಕಗಳೊಂದಿಗೆ ಉಜಿರೆಯ ಎಸ್‌ಡಿಎಂ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು. 385 ಅಂಕಗಳೊಂದಿಗೆ ಆಳ್ವಾಸ್ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡರೆ, 100 ಅಂಕಗಳೊಂದಿಗೆ ಎಸ್‌ಡಿಎಂ ದ್ವಿತೀಯ ಸ್ಥಾನ ಪಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು