ಮಿರಾಫ್ರಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಹಾರ್ಡ್‌ವೇರ್ ಎಂಜಿನಿಯರಿಂಗ್ ವಿಭಾಗದ ಉಪಾಧ್ಯಕ್ಷ ವಿನೋದ್ ಜಾನ್, ಆರ್ಡ್ರಿಯೊ ಸಂಸ್ಥಾಪಕ, ಸಿಇಒ ಸುಮಂತ್ ಶೆಟ್ಟಿ, ಎಂಐಟಿಕೆ ಪ್ರಾಂಶುಪಾಲ ಅಬ್ದುಲ್ ಕರೀಮ್, ಉಪ ಪ್ರಾಂಶುಪಾಲ ಪ್ರೊ.ಮೆಲ್ವಿನ್ ಡಿಸೋಜ, ಪ್ಲೇಸ್‌ಮೆಂಟ್ ಅಧಿಕಾರಿ ಅಮೃತಮಾಲಾ, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.