ಉಡುಪಿ: 04560 – 04559 ಚಂಡಿಘಡ-ಕೊಚುವೆಲಿ ಕೇರಳ ಸಂಪರ್ಕ ಕ್ರಾಂತಿ ಸೂಪರ್ ಫಾಸ್ಟ್ (ಮುಂಗಡ ಕಾಯ್ದಿರಿಸುವಿಕೆ) ರೈಲು ಮತ್ತೆ ಕಾರ್ಯಾರಂಭ ಮಾಡಲಿದೆ.

04560 ಚಂಡಿಘಡ - ಕೊಚುವೆಲಿ ರೈಲು ಜುಲೈ 7ರಿಂದ ಪ್ರತಿ ಬುಧವಾರ ಹಾಗೂ ಶುಕ್ರವಾರ ಚಂಡಿಘಡ ನಿಲ್ದಾಣದಿಂದ ಬೆಳಿಗ್ಗೆ 9.20ಕ್ಕೆ ಹೊರಟು ಮೂರನೆಯ ದಿನ ಮಧ್ಯಾಹ್ನ 2.30ಕ್ಕೆ ಕೊಚುವೆಲಿ ತಲುಪಲಿದೆ.

04559 ಕೊಚುವೆಲಿ –ಚಂಡಿಘಡ ರೈಲು ಜುಲೈ 10ರಿಂದ ಪ್ರತಿ ಸೋಮವಾರ ಹಾಗೂ ಶನಿವಾರ ಬೆಳಿಗ್ಗೆ 4.50ಕ್ಕೆ ಕೊಚುವೆಲಿ ನಿಲ್ದಾಣದಿಂದ ಹೊರಟು ಮೂರನೆಯ ದಿನ ಚಂಡಿಘಡ ತಲುಪಲಿದೆ.

04564 ಚಂಡಿಘಡ – ಮಂಡಗಾವ್ ಗೋವ ಸಂಪರ್ಕ ಕ್ರಾಂತಿ (ವಾರಕ್ಕೆ ಎರಡು ಸಲ) ಎಕ್ಸ್‌ಪ್ರೆಸ್ ರೈಲು ಜುಲೈ 5ರಿಂದ ಪ್ರತಿ ಸೋಮವಾರ ಹಾಗೂ ಶನಿವವಾರ ಮಧ್ಯರಾತ್ರಿ 2.15ಕ್ಕೆ ಚಂಡಿಘಡದಿಂದ ಹೊರಟು ಮರುದಿನ ಮಧ್ಯಾಹ್ನ 1ಕ್ಕೆ ಮಡಗಾವ್ ನಿಲ್ದಾಣ ಮುಟ್ಟಲಿದೆ.

04563 ಮಂಡಗಾವ್–ಚಂಡಿಘಡ ರೈಲು ಜುಲೈ 7ರಿಂದ ಪ್ರತಿ ಮಂಗಳವಾರ ಹಾಗೂ ಬುಧವಾರ ಬೆಳಿಗ್ಗೆ 10ಕ್ಕೆ ಮಡಗಾವ್‌ನಿಂದ ಹೊರಟು ಮರುದಿನ ಸಂಜೆ 6.10ಕ್ಕೆ ಚಂಡಿಘಡ ತಲುಪಲಿದೆ.

04696 ಅಮೃತ್‌ಸರ್ ಜಂಕ್ಷನ್–ಕೊಚುವೆಲಿ ರೈಲು ಜುಲೈ 11ರಿಂದ ಬೆಳಿಗ್ಗೆ 5.55ಕ್ಕೆ ಅಮೃತ್‌ಸರ್‌ನಿಂದ ಹೊರಟು ಮೂರನೆಯ ದಿನ ಮಧ್ಯಾಹ್ನ 2.30ಕ್ಕೆ ಕೊಚುವೆಲಿ ನಿಲ್ದಾಣ ಮುಟ್ಟಲಿದೆ.

04695 ಕೊಚುವೆಲಿ ರೈಲು– ಅಮೃತ್‌ಸರ್ ಜಂಕ್ಷನ್ ರೈಲು ಜುಲೈ 14ರಿಂದ ಪ್ರತಿ ಬುಧವಾರ ಬೆಳಿಗ್ಗೆ 4.50ಕ್ಕೆ ಕೊಚುವೆಲಿಯಿಂದ ಹೊರಟು ಮೂರನೆಯ ದಿನ ಮಧ್ಯಾಹ್ನ 1.50ಕ್ಕೆ ಅಮೃತ್‌ಸರ್ ನಿಲ್ದಾಣ ತಲುಪಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.