ನಗರದ ಬ್ರಹ್ಮಗಿರಿಯ ಆರೋಗ್ಯ ಇಲಾಖೆಯ ಕಚೇರಿ ಮುಂಭಾಗದಲ್ಲಿ ಮರ ಬಿದ್ದು ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಹಾನಿಯಾಗಿದೆ
ಬಿಜೂರು ಗ್ರಾಮದ ಕಂಚಿಕಾನ್ ಉಪಾಧ್ಯಾಯರಹಿತ್ಲು ದುರ್ಗಿ ಪೂಜಾರ್ತಿ ಅವರ ಮನೆ ಗಾಳಿಮಳೆಗೆ ಹಾನಿಯಾಗಿದೆ
ಇನ್ನಾ ಗ್ರಾಮದ ಮುಡ್ಮಣ್ ಶಾಂಭವಿ ನದಿ ಪ್ರದೇಶ ಸಾಣೂರು ಪಂಚಾಯಿತಿ ವ್ಯಾಪ್ತಿಯ ಕರಿಯಕಲ್ಲು ಕಾರ್ಕಳ ಕಸಬಾ ಗ್ರಾಮದ ಗಾಲಿ ಮಾರಿ ದೇವಸ್ಥಾನ ಪ್ರದೇಶಗಳಿಗೆ ತಾಲ್ಲೂಕು ತಹಶೀಲ್ದಾರ್ ನರಸಪ್ಪ ಪುರಸಭೆಯ ಮುಖ್ಯ ಅಧಿಕಾರಿ ರೂಪಾ ಶೆಟ್ಟಿ ಹಾಗೂ ಕಾರ್ಕಳ ಆರ್‌ಐ ಶಿವಪ್ರಸಾದ್ ಭೇಟಿ ನೀಡಿ ಪರಿಶೀಲಿಸಿದರು.