ಅನಾನಸ್ ತೋಟಗಳಲ್ಲಿ ದುಡಿಯಲು ಸ್ಥಳೀಯ ಕಾರ್ಮಿಕರು ಸಿಗುವುದಿಲ್ಲ. ಆ ಕಾರಣಕ್ಕೆ ಉತ್ತರ ಭಾರತದ ಕಾರ್ಮಿಕರನ್ನು ಹೆಚ್ಚಾಗಿ ನೇಮಿಸಿಕೊಳ್ಳುತ್ತೇವೆ
ಫೆಡ್ರಿಕ್ ಅನಾನಸು ಬೆಳೆಗಾರ
ಜೂನ್ ಮೊದಲ ವಾರದ ವರೆಗೂ ಅನಾನಸ್ ಬೆಳೆಯಲ್ಲಿ ಉತ್ತಮ ಫಸಲು ಬರುತ್ತಿತ್ತು. ಈ ಬಾರಿ ಮೇ ತಿಂಗಳಲ್ಲೇ ಭಾರಿ ಮಳೆ ಸುರಿದಿರುವುದರಿಂದ ಒಂದು ಕೊಯ್ಲಿನ ಹಣ್ಣುಗಳು ಕೊಳೆತು ಹೋಗಿ ನಷ್ಟ ಉಂಟಾಗಿದೆ