ಶನಿವಾರ, ಸೆಪ್ಟೆಂಬರ್ 18, 2021
26 °C

ಅಂಕೋಲಾ: ಎರಡು ಕೆ.ಜಿ ತೂಕದ ಮಾವು!

ಪ್ರಜಾವಾಣಿ ಚಿತ್ರ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಆದಿಮಾವು’ ತಳಿಯ ಈ ಮಾವಿನಕಾಯಿ ಬರೋಬ್ಬರಿ ಎರಡು ಕೆ.ಜಿ. ತೂಕವಿದೆ.

ಅಂಕೋಲಾದ ಜಿ.ಆರ್.ಗಾಂವ್ಕರ್ ಅವರ ಮನೆಯಂಗಳದಲ್ಲಿ ಬೆಳೆದಿರುವ ಮಾವಿನಕಾಯಿ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಈ ತಳಿಯ ಗಿಡದಲ್ಲಿ ಕಡಿಮೆ ಕಾಯಿಗಳಿದ್ದರೂ ಬಹುತೇಕ ಎಲ್ಲವೂ ಒಂದೂವರೆ ಕೆ.ಜಿ.ಗಿಂತ ಹೆಚ್ಚು ತೂಕವಿರುತ್ತವೆ. ಗಿಡದಲ್ಲಿ ಬಲಿಯುತ್ತಿದ್ದಂತೆ ಹಣ್ಣಾಗುವ ಮೊದಲೇ ತೊಟ್ಟು ಕಳಚಿ ಬೀಳುತ್ತದೆ. ಇದು ಹುಳಿಯಾಗಿರುವ ಕಾರಣ ಉಪ್ಪಿನಕಾಯಿಗೆ ಹೆಚ್ಚು ಬಳಕೆಯಾಗುತ್ತದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು