ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mango Season

ADVERTISEMENT

ದೇಶದಲ್ಲಿ 24 ದಶಲಕ್ಷ ಟನ್‌ ಮಾವು ಉತ್ಪಾದನೆ ನಿರೀಕ್ಷೆ

ದೇಶದಲ್ಲಿ ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ (ಜುಲೈನಿಂದ ಜೂನ್‌ವರೆಗೆ) 24 ದಶಲಕ್ಷ ಟನ್‌ನಷ್ಟು ಮಾವಿನ ಉತ್ಪಾದನೆಯಾಗುವ ನಿರೀಕ್ಷೆಯಿದೆ.
Last Updated 3 ಏಪ್ರಿಲ್ 2024, 15:10 IST
ದೇಶದಲ್ಲಿ 24 ದಶಲಕ್ಷ ಟನ್‌ ಮಾವು ಉತ್ಪಾದನೆ ನಿರೀಕ್ಷೆ

ಸಂತೇಬೆನ್ನೂರು: ಮಂಡಿಗಳಲ್ಲಿ ತೋತಾಪುರಿ ಮಾವಿನ ಸದ್ದು, ನಿತ್ಯ 8–10 ಟನ್ ರಫ್ತು

ಮುಂಬೈ, ಪುಣೆ ಮಾರುಕಟ್ಟೆಗೆ ಸಾಗಣೆ
Last Updated 2 ಮಾರ್ಚ್ 2024, 6:11 IST
ಸಂತೇಬೆನ್ನೂರು: ಮಂಡಿಗಳಲ್ಲಿ ತೋತಾಪುರಿ ಮಾವಿನ ಸದ್ದು, ನಿತ್ಯ 8–10 ಟನ್ ರಫ್ತು

ಕೋಲಾರ: ಮಾವು ಬೆಳೆ ವಿಮೆಗೆ ಬೆಳೆಗಾರರು ವಿಮುಖ!

ಅತಿ ಹೆಚ್ಚು ಮಾವು ಬೆಳೆಯುವ ಕೋಲಾರ ಜಿಲ್ಲೆಯಲ್ಲೇ ನಿರಾಸಕ್ತಿ–ಮಾನದಂಡ ಸರಿ ಇಲ್ಲವೆಂದು ದೂರು
Last Updated 5 ಆಗಸ್ಟ್ 2023, 5:35 IST
ಕೋಲಾರ: ಮಾವು ಬೆಳೆ ವಿಮೆಗೆ ಬೆಳೆಗಾರರು ವಿಮುಖ!

ಶ್ರೀನಿವಾಸಪುರ: ಮಾವಿಗೆ ಮನಸೋತ ಗ್ರಾಹಕ, ಆನ್‌ಲೈನ್‌ ಮೂಲಕ ಮನೆ ಬಾಗಿಲಿಗೆ ಅಭಿಯಾನ

ಶ್ರೀನಿವಾಸಪುರ ತಾಲ್ಲೂಕಿನ ಬಂಡಪಲ್ಲಿ ಸಮೀಪ ಶನಿವಾರ ಪ್ರಗತಿಪರ ಮಾವು ಬೆಳೆಗಾರ ಬಿ.ಎನ್.ಚಂದ್ರಾರೆಡ್ಡಿ ಮಾವಿನ ತೋಟ ಮಾವು ಪ್ರಿಯರಿಂದ ತುಂಬಿಹೋಗಿತ್ತು.
Last Updated 21 ಮೇ 2023, 6:57 IST
ಶ್ರೀನಿವಾಸಪುರ: ಮಾವಿಗೆ ಮನಸೋತ ಗ್ರಾಹಕ, ಆನ್‌ಲೈನ್‌ ಮೂಲಕ ಮನೆ ಬಾಗಿಲಿಗೆ ಅಭಿಯಾನ

ತುಮಕೂರು: ‘ಹಣ್ಣಿನ ರಾಜ’ ಬಲು ದುಬಾರಿ

ಮಾವಿನ ಹಣ್ಣಿನ ಇಳುವರಿ ಕುಸಿತ, ಎಲ್ಲೆಡೆ ಹೆಚ್ಚಿನ ಬೇಡಿಕೆ
Last Updated 16 ಮೇ 2023, 19:35 IST
ತುಮಕೂರು: ‘ಹಣ್ಣಿನ ರಾಜ’ ಬಲು ದುಬಾರಿ

ಮೊದಲು ತಿನ್ನಿ, ನಂತರ ಪಾವತಿಸಿ – ಮಾವಿನ ಹಣ್ಣಿನ ಖರೀದಿಗೂ ಬಂತು ಇಎಂಐ ಸೌಲಭ್ಯ

ಆಲ್ಫಾನ್ಸೊ ಮಾವಿನ ಹಣ್ಣುಗಳ ಬೆಲೆ ಏರಿಕೆ ಬೆನ್ನಲ್ಲೇ ಮಹಾರಾಷ್ಟ್ರ ಪುಣೆಯ ವ್ಯಾಪಾರಿಯೊಬ್ಬರು ಹಣ್ಣುಗಳ ರಾಜ ಮಾವಿನ ಹಣ್ಣನ್ನು ಮಾಸಿಕ ಕಂತುಗಳಲ್ಲಿ ನೀಡುವ ಹೊಸ ಪ್ರಯತ್ನ ಮಾಡುತ್ತಿದ್ದಾರೆ.
Last Updated 8 ಏಪ್ರಿಲ್ 2023, 12:50 IST
ಮೊದಲು ತಿನ್ನಿ, ನಂತರ ಪಾವತಿಸಿ – ಮಾವಿನ ಹಣ್ಣಿನ ಖರೀದಿಗೂ ಬಂತು ಇಎಂಐ ಸೌಲಭ್ಯ

ಚಿಕ್ಕಬಳ್ಳಾಪುರ: ಉತ್ತಮ ಮಳೆ, ಮಲ್ಲಿಕಾ ಸಸಿಗೆ ಭಾರಿ ಬೇಡಿಕೆ

ತೆಂಗಿನ ಸಸಿ ನಾಟಿಗೂ ಮನಸ್ಸು ಮಾಡಿದ ಬಯಲು ಸೀಮೆ ರೈತರು
Last Updated 29 ಜುಲೈ 2022, 4:02 IST
ಚಿಕ್ಕಬಳ್ಳಾಪುರ: ಉತ್ತಮ ಮಳೆ, ಮಲ್ಲಿಕಾ ಸಸಿಗೆ ಭಾರಿ ಬೇಡಿಕೆ
ADVERTISEMENT

ಚಿಕ್ಕಜಾಜೂರು: ಆಲಿಕಲ್ಲು ಮಳೆಯಿಂದ ಮಾವು ಬೆಳೆಗಾರರು ನಷ್ಟದಲ್ಲಿ

ಚಿಕ್ಕಜಾಜೂರು: ಮಾವು ಇಳುವರಿ ಕುಸಿತ
Last Updated 3 ಜೂನ್ 2022, 3:55 IST
ಚಿಕ್ಕಜಾಜೂರು: ಆಲಿಕಲ್ಲು ಮಳೆಯಿಂದ ಮಾವು ಬೆಳೆಗಾರರು ನಷ್ಟದಲ್ಲಿ

ಮಾವು ಮೇಳ: ₹1.5 ಕೋಟಿಗೂ ಹೆಚ್ಚು ವಹಿವಾಟು

‘ಹಣ್ಣುಗಳ ರಾಜ’ನ ಮಾರುಕಟ್ಟೆಯಲ್ಲಿ ಕೇಸರ್‌ಗೆ ಭರಪೂರ ಬೇಡಿಕೆ
Last Updated 1 ಜೂನ್ 2022, 13:53 IST
ಮಾವು ಮೇಳ: ₹1.5 ಕೋಟಿಗೂ ಹೆಚ್ಚು ವಹಿವಾಟು

ರಾಮನಗರ: ಖರೀದಿಗೆ ವರ್ತಕರ ಹಿಂದೇಟು, ಪಾತಾಳಕ್ಕೆ ಕುಸಿದ ಮಾವಿನ ದರ

ಅಕಾಲಿಕ ಮಳೆಯಿಂದ ರೈತರಿಗೂ ಸಂಕಷ್ಟ
Last Updated 26 ಮೇ 2022, 6:07 IST
ರಾಮನಗರ: ಖರೀದಿಗೆ ವರ್ತಕರ ಹಿಂದೇಟು, ಪಾತಾಳಕ್ಕೆ ಕುಸಿದ ಮಾವಿನ ದರ
ADVERTISEMENT
ADVERTISEMENT
ADVERTISEMENT