ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

VIDEO | ಆಹಾ ಮಾವು... ತರಹೇವಾರಿ ಮಾವಿನ ಹಣ್ಣಿಗೆ ಹೆಚ್ಚಿದ ಡಿಮಾಂಡ್‌

Published 15 ಮೇ 2024, 12:50 IST
Last Updated 15 ಮೇ 2024, 12:50 IST
ಅಕ್ಷರ ಗಾತ್ರ

ಎಲ್ಲಿ ನೋಡಿದರೂ ತರಹೇವಾರಿ ಮಾವಿನ ಹಣ್ಣುಗಳು, ಉಪ್ಪಿನಕಾಯಿ, ಮಾವು ಬೆಳೆಸಲು ಬೇಕಾಗುವ ರಸಗೊಬ್ಬರ ಹೀಗೆ ಮಾವಿಗೆ ಸಂಬಂಧಿಸಿದ ಮೇಳ ಕೊಪ್ಪಳದ ಜನರನ್ನು ಕೈ ಬೀಸಿ ಕರೆಯುತ್ತಿದೆ. 10ಕ್ಕೂ ಹೆಚ್ಚು ತಳಿಗಳ ಹಣ್ಣುಗಳು ಜನರ ಬಾಯಲ್ಲಿ ನೀರು ತರಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT