ಹಳಿಯಾಳದಿಂದ ಉಳವಿಗೆ ಸಾಗುವ ಯಾತ್ರಾರ್ಥಿಗಳಿಗಾಗಿ ಏರ್ಪಡಿಸಲಾದ ಅನ್ನದಾಸೋಹಕ್ಕಾಗಿ ಸಿದ್ದ ಪಡಿಸುತ್ತಿರುವ ಅಡುಗೆಯಲ್ಲಿ ಪಾಲ್ಗೋಂಡ ಭಕ್ತಾದಿಗಳು.
ಹಳಿಯಾಳದಿಂದ ಉಳವಿಗೆ ಸಾಗುವ ಯಾತ್ರಾರ್ಥಿಗಳಿಗಾಗಿ ಏರ್ಪಡಿಸಲಾದ ಅನ್ನದಾಸೋಹಕ್ಕಾಗಿ ಸಿದ್ದ ಪಡಿಸುತ್ತಿರುವ ಅಡುಗೆ.
ಹಳಿಯಾಳದಿಂದ ಉಳವಿಗೆ ಸಾಗುವ ಯಾತ್ರಾರ್ಥಿಗಳಿಗಾಗಿ ಏರ್ಪಡಿಸಲಾದ ಅನ್ನದಾಸೋಹಕ್ಕಾಗಿ ಸಿದ್ದ ಪಡಿಸುತ್ತಿರುವ ಅಡುಗೆ.
ಹಳಿಯಾಳದಿಂದ ಉಳವಿಗೆ ಸಾಗುವ ಯಾತ್ರಾರ್ಥಿಗಳಿಗಾಗಿ ಏರ್ಪಡಿಸಲಾದ ಅನ್ನದಾಸೋಹದಲ್ಲಿ ಪಾಲ್ಗೋಂಡಿರುವ ಯಾತ್ರಾರ್ಥಿಗಳು.
ಹಳಿಯಾಳದಿಂದ ಉಳವಿಗೆ ಸಾಗುವ ಯಾತ್ರಾರ್ಥಿಗಳಿಗಾಗಿ ಏರ್ಪಡಿಸಲಾದ ಅನ್ನದಾಸೋಹ ಆರಂಭದ ಮುನ್ನ ಶತಾಯುಷಿ ಉಮಾಶಂಕರ ವೀರೇಶ ಮದ್ನಳ್ಳಿಮಠ ರವರ ತಾಯಿ ಗಂಗವ್ವಾ ಗುರುಪಾದಯ್ಯ ಮದ್ನಳ್ಳಿಮಠ ರವರ ಶತಮಾನೋತ್ಸವವನ್ನು ಆಚರಿಸಲಾಯಿತು.
ಹಳಿಯಾಳದಿಂದ ಉಳವಿಗೆ ಸಾಗುವ ಯಾತ್ರಾರ್ಥಿಗಳಿಗಾಗಿ ಏರ್ಪಡಿಸಲಾದ ಅನ್ನದಾಸೋಹ ಪ್ರಥಮವಾಗಿ ಪ್ರಾರಂಬಿಸಿದ್ದ ಉಮಾಶಂಕರ ವೀರೇಶ ಮದ್ನಳ್ಳಿಮಠ