ಟ್ರ್ಯಾಕ್ಟರ್ ಭತ್ತದ ಹುಲ್ಲಿಗೆ ₹15ರಿಂದ ₹17 ಸಾವಿರ ಟ್ರ್ಯಾಕ್ಟರ್ ಜೋಳದ ಕಣಕಿ ₹10ರಿಂದ ₹12 ಸಾವಿರ ಜೋಳದ ಕಣಕಿಯಿಂದ ಗುಣಮಟ್ಟದ ಹಾಲು
ಬಿಸಿಲು ಹೆಚ್ಚಿರುವ ಕಾರಣ ಜಾನುವಾರುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಸಾಕುವುದು ಅನಿವಾರ್ಯ. ಬೇಸಿಗೆಯಲ್ಲಿ ಹಸಿಮೇಲಿನ ಲಭ್ಯತೆಯೂ ಕಡಿಮೆ. ಹೀಗಾಗಿ ಕಡಿಮೆ ದರಕ್ಕೆ ಸಿಗುವ ಜೋಳದ ಕಣಕಿಗೆ ಮೊರೆ ಹೋಗಲಾಗಿದೆ