ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ಾಜೇಂದ್ರ ಹೆಗಡೆ

ರಾಜೇಂದ್ರ ಹೆಗಡೆ

ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ 13 ವರ್ಷಗಳಿಂದ ವರದಿಗಾರಿಕೆ. ಪ್ರಸ್ತುತ ಶಿರಸಿಯಲ್ಲಿ ಪ್ರಜಾವಾಣಿ ವರದಿಗಾರ.
ಸಂಪರ್ಕ:
ADVERTISEMENT

ಅರಣ್ಯ ಪದವೀಧರರಿಗೆ ಆತಂಕ: ಶೇ 100ರಷ್ಟು ಮುಂಬಡ್ತಿ ಹುದ್ದೆಯನ್ನಾಗಿಸಲು ಶಿಫಾರಸು

ಉಪ ವಲಯ ಅರಣ್ಯಾಧಿಕಾರಿ (ಡಿ.ಆರ್.ಎಫ್‍.ಒ) ಹುದ್ದೆಗಳನ್ನು ಮುಂಬಡ್ತಿ ಹುದ್ದೆಯನ್ನಾಗಿ ಪರಿವರ್ತಿಸಲು ನೇಮಕಾತಿ ನಿಯಮಾವಳಿ ತಿದ್ದುಪಡಿಗೆ ಆಡಳಿತ ಸುಧಾರಣೆ ಆಯೋಗವು ಸಲ್ಲಿಸಿದ್ದ ಶಿಫಾರಸು ಇಲಾಖೆಯ ಅನುಮೋದನೆ ಹಂತದಲ್ಲಿದ್ದು, ಅರಣ್ಯ ಪದವೀಧರರನ್ನು ಕಂಗೆಡಿಸಿದೆ.
Last Updated 11 ಫೆಬ್ರುವರಿ 2024, 6:58 IST
ಅರಣ್ಯ ಪದವೀಧರರಿಗೆ ಆತಂಕ: ಶೇ 100ರಷ್ಟು ಮುಂಬಡ್ತಿ ಹುದ್ದೆಯನ್ನಾಗಿಸಲು ಶಿಫಾರಸು

ಶಿರಸಿ: ಕೃಷಿ ಸಂಜೀವಿನಿ ವಾಹನಗಳ ಮೇಲೆ ಕಾರ್ಯ‘ಭಾರ’!

ಕೃಷಿ ಸಂಜೀವಿನಿ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಗೆ ಮಂಜೂರಾದ ವಾಹನದ ಮೇಲಿನ ಕಾರ್ಯಭಾರ ಹೆಚ್ಚಿದೆ. ಇದರಿಂದ ರೈತರ ಜಮೀನುಗಳಿಗೆ ತೆರಳಿ ಅಲ್ಲಿನ ಬೆಳೆಗಳ ಮಾಹಿತಿ ಹಾಗೂ ಮಣ್ಣು ಪರೀಕ್ಷೆ ವರದಿ ನೀಡಲು ವಿಳಂಬ ಆಗುತ್ತಿದೆ ಎಂಬ ದೂರು ವ್ಯಾಪಕವಾಗಿದೆ.
Last Updated 1 ಫೆಬ್ರುವರಿ 2024, 5:17 IST
ಶಿರಸಿ: ಕೃಷಿ ಸಂಜೀವಿನಿ ವಾಹನಗಳ ಮೇಲೆ ಕಾರ್ಯ‘ಭಾರ’!

ಶಿರಸಿ | ಜಲಮೂಲದ ಕೃಷಿ ಚಟುವಟಿಕೆಗೆ ನೀರಿನ ಕೊರತೆ: ರೈತರ ಆತಂಕ

ಶಿರಸಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಜಲಮೂಲದಲ್ಲಿ ನೀರ ಕೊರತೆ ಉಂಟಾಗಿದ್ದು, ಮುಂಬರುವ ಬೇಸಿಗೆಗೆ ನೀರು ಕಾಯ್ದಿಟ್ಟುಕೊಳ್ಳಲು ನಗರಾಡಳಿತ ಒಡ್ಡು ಎತ್ತರಿಸುವ ಕಾರ್ಯ ಕೈಗೊಂಡಿದೆ. ಇದರಿಂದ ಜಲಮೂಲದ ಕೃಷಿ ಚಟುವಟಿಕೆಗೆ ನೀರ ಕೊರತೆ ಎದುರಾಗುವ ಸಾಧ್ಯತೆ ಇದ್ದು, ಇದನ್ನು ನಂಬಿದ ರೈತರು ಕಂಗಾಲಾಗಿದ್ದಾರೆ.
Last Updated 16 ಜನವರಿ 2024, 6:49 IST
ಶಿರಸಿ | ಜಲಮೂಲದ ಕೃಷಿ ಚಟುವಟಿಕೆಗೆ ನೀರಿನ ಕೊರತೆ: ರೈತರ ಆತಂಕ

ಶಿರಸಿ | ವೆನಿಲ್ಲಾ ತೀವ್ರ ದರ ಕುಸಿತ: ಬಳ್ಳಿ ಮಾರಿ ಆದಾಯ ಕಂಡುಕೊಂಡ ಬೆಳೆಗಾರರು

ಹವಾಮಾನ ವೈಪರಿತ್ಯದಿಂದ ಇಳುವರಿ ಕುಂಠಿತದ ಜತೆ ದರ ಕುಸಿತದ ಕಾರಣಕ್ಕೆ ವೆನಿಲ್ಲಾ ಬೆಳೆಗಾರರು ಬಳ್ಳಿ ಮಾರಾಟದತ್ತ ಚಿತ್ತ ಹರಿಸಿದ್ದಾರೆ.
Last Updated 20 ನವೆಂಬರ್ 2023, 5:53 IST
ಶಿರಸಿ | ವೆನಿಲ್ಲಾ ತೀವ್ರ ದರ ಕುಸಿತ: ಬಳ್ಳಿ ಮಾರಿ ಆದಾಯ ಕಂಡುಕೊಂಡ ಬೆಳೆಗಾರರು

ಶಿರಸಿ | ಬರದ ಪರಿಣಾಮ ಹೆಚ್ಚಿದ ಒಣಮೇವು ದರ

ಬರಗಾಲ, ಭತ್ತದ ಕ್ಷೇತ್ರ ಇಳಿಕೆ ಇನ್ನಿತರ ಕಾರಣದಿಂದ ಜಾನುವಾರುಗಳ ಒಣ ಮೇವು ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದೇ ಸ್ಥಳೀಯವಾಗಿ ದರ ಗಣನೀಯವಾಗಿ ಏರಿಕೆಯಾಗಿದೆ.
Last Updated 19 ನವೆಂಬರ್ 2023, 5:00 IST
ಶಿರಸಿ | ಬರದ ಪರಿಣಾಮ ಹೆಚ್ಚಿದ ಒಣಮೇವು ದರ

ಬೆಳೆ ಸಾಲ ಮೀರಿದ ನೀರಾವರಿ ಸಾಲ: ರೈತರ ಅಸಹಾಯಕ ನುಡಿ

ಬೆಳೆ ರಕ್ಷಣೆಗೆ ಕೊಳವೆಬಾವಿ ಕೊರೆಸುತ್ತಿರುವ ರೈತರು
Last Updated 18 ನವೆಂಬರ್ 2023, 4:46 IST
ಬೆಳೆ ಸಾಲ ಮೀರಿದ ನೀರಾವರಿ ಸಾಲ: ರೈತರ ಅಸಹಾಯಕ ನುಡಿ

ದೀಪಾವಳಿ |ಸಂಭ್ರಮ ಹೆಚ್ಚಿಸುವ ‘ಹೆಚ್ಚು ಪಾಡ್ಯ’

ನಾಡಿನೆಲ್ಲೆಡೆ ಬಲಿಪಾಡ್ಯಮಿಯಂದು ದೀಪಾವಳಿಯ ಸಂಭ್ರಮ ಜೋರಾದರೆ, ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಎರಡು ದಿನ ಬಿಟ್ಟು ನಡೆಯುವ ‘ಹೆಚ್ಚು ಪಾಡ್ಯ’ದ ದಿನದಂದು ಹಬ್ಬದ ಸಂಭ್ರಮ ಗರಿಗೆದರುತ್ತದೆ.
Last Updated 14 ನವೆಂಬರ್ 2023, 5:54 IST
ದೀಪಾವಳಿ |ಸಂಭ್ರಮ ಹೆಚ್ಚಿಸುವ ‘ಹೆಚ್ಚು ಪಾಡ್ಯ’
ADVERTISEMENT
ADVERTISEMENT
ADVERTISEMENT
ADVERTISEMENT