ತಾಲ್ಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ನುಜ್ಜಿ ರಸ್ತೆಯಲ್ಲಿ ನೀರು ಹರಿದಿದ್ದು ಜನರು ರಸ್ತೆ ದಾಟಿದರು.
ಜೊಯಿಡಾ ತಾಲ್ಲೂಕಿನ ಅಣಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಟ್ನೇ ಕುಂಬಗಾಳಿ ರಸ್ತೆಯಲ್ಲಿ ಕಿರು ಸೇತುವೆಯ ಮೇಲೆ ಮಂಗಳವಾರ ನೀರು ಹರಿಯಿತು.
ಜೊಯಿಡಾ ತಾಲ್ಲೂಕಿನ ಶಿಂಗರಗಾಂವ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಾಡದಲ್ಲಿ ಸುವರ್ಣಾ ಸುತಾರ ಎಂಬುವರ ಮನೆಯ ಗೋಡೆಗಳು ಮಂಗಳವಾರ ಬೆಳಗ್ಗೆ ಮಳೆಗೆ ಬಿದ್ದು ಹಾನಿಯಾಗಿದೆ.