ಶನಿವಾರ, 18 ಅಕ್ಟೋಬರ್ 2025
×
ADVERTISEMENT

ವಿದೇಶ

ADVERTISEMENT

ನೊಬೆಲ್‌ ಶಾಂತಿ ಪ್ರಶಸ್ತಿ: ಗೆದ್ದು ಸೋತರೇ ಮಾರಿಯಾ?

Maria Corina Machado: ನಾರ್ವೆಯ ನೊಬೆಲ್ ಸಮಿತಿಯು ಈ ವರ್ಷ ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಟ್ರಂಪ್ ಬೆಂಬಲದಿಂದ ವಿವಾದವೂ ಉಂಟಾಗಿದೆ.
Last Updated 18 ಅಕ್ಟೋಬರ್ 2025, 0:39 IST
ನೊಬೆಲ್‌ ಶಾಂತಿ ಪ್ರಶಸ್ತಿ: ಗೆದ್ದು ಸೋತರೇ ಮಾರಿಯಾ?

ಪಾಕ್‌ನಿಂದ 14 ಲಕ್ಷ ಅಫ್ಗನ್ ನಿರಾಶ್ರಿತರು ವಾಪಸು

ಇನ್ನೂ ದೇಶದಲ್ಲೇ ಉಳಿದಿರುವವರಿಗೆ ಸಮಯಾವಕಾಶದ ವಿಸ್ತರಣೆ ನೀಡಲಾಗುವುದಿಲ್ಲ. ಅವರು ಕೂಡ ವಾಪಸಾಗುವುದನ್ನು ಖಚಿತಪಡಿಸಲಾಗುವುದು ಎಂದು ಅದು ತಿಳಿಸಿದೆ.
Last Updated 17 ಅಕ್ಟೋಬರ್ 2025, 16:19 IST
ಪಾಕ್‌ನಿಂದ 14 ಲಕ್ಷ ಅಫ್ಗನ್ ನಿರಾಶ್ರಿತರು ವಾಪಸು

ಕೆನ್ಯಾದ ಮಾಜಿ ಪ್ರಧಾನಿ ಒಡಿಂಗಾ ಅಂತಿಮ ದರ್ಶನ: ಕಾಲ್ತುಳಿತದಲ್ಲಿ 18 ಜನರಿಗೆ ಗಾಯ

ಕೆನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಅವರ ಅಂತಿಮದರ್ಶನದ ವೇಳೆ ನೈರೋಬಿಯಲ್ಲಿ ನಡೆದ ಕಾಲ್ತುಳಿತದಲ್ಲಿ ಶುಕ್ರವಾರ 18 ಮಂದಿ ಗಾಯಗೊಂಡಿದ್ದಾರೆ.
Last Updated 17 ಅಕ್ಟೋಬರ್ 2025, 16:12 IST
ಕೆನ್ಯಾದ ಮಾಜಿ ಪ್ರಧಾನಿ ಒಡಿಂಗಾ ಅಂತಿಮ ದರ್ಶನ: ಕಾಲ್ತುಳಿತದಲ್ಲಿ 18 ಜನರಿಗೆ ಗಾಯ

ಪುಟಿನ್ ಜೊತೆ ಮತ್ತೆ ಸಭೆ ನಡೆಸಲಿರುವ ಟ್ರಂಪ್

Zelenskyy at White House ಶುಕ್ರವಾರ ಶ್ವೇತಭವನದಲ್ಲಿ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರೊಂದಿಗೆ ಅವರು ಸಭೆ ನಡೆಸಲಿದ್ದು, ಅದಕ್ಕೂ ಮುಂಚೆ ಈ ಹೇಳಿಕೆ ನೀಡಿದ್ದಾರೆ.
Last Updated 17 ಅಕ್ಟೋಬರ್ 2025, 16:09 IST
ಪುಟಿನ್ ಜೊತೆ ಮತ್ತೆ ಸಭೆ ನಡೆಸಲಿರುವ ಟ್ರಂಪ್

ಅಫ್ಗನ್ ನಿರಾಶ್ರಿತರ 28 ಶಿಬಿರ ಮುಚ್ಚಿದ ಪಾಕ್

Afghan refugee ಪಾಕಿಸ್ತಾನದಾದ್ಯಂತ ಅಕ್ರಮ ವಿದೇಶಿ ನಿವಾಸಿಗಳ ವಿರುದ್ಧದ ಕ್ರಮವನ್ನು ತೀವ್ರಗೊಳಿಸಲಾಗಿದ್ದು, ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಅಫ್ಗನ್ ನಿರಾಶ್ರಿತರ 28 ಶಿಬಿರಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
Last Updated 17 ಅಕ್ಟೋಬರ್ 2025, 16:08 IST
ಅಫ್ಗನ್ ನಿರಾಶ್ರಿತರ 28 ಶಿಬಿರ ಮುಚ್ಚಿದ ಪಾಕ್

ಬಾಂಗ್ಲಾದಲ್ಲಿ ಮತ್ತೆ ಪ್ರತಿಭಟನೆ: ಲಾಠಿಚಾರ್ಜ್‌

Bangladesh: ಜುಲೈ ಚಾರ್ಟರ್‌ (ಸನ್ನದು) ಜಂಟಿ ಘೋಷಣೆಗೆ ಸಹಿ ಹಾಕುವ ಅನಿಶ್ಚಿತತೆಯ ಮಧ್ಯೆ ಸಂಸತ್ತಿನ ಬಳಿ ಜಮಾಯಿಸಿದ ಪ್ರತಿಭಟನಕಾರರನ್ನು ಚದುರಿಸಲು ಬಾಂಗ್ಲಾ ಪೊಲೀಸರು ಲಾಠಿ ಬೀಸಿ, ಅಶ್ರುವಾಯು ಸಿಡಿಸಿದರು.
Last Updated 17 ಅಕ್ಟೋಬರ್ 2025, 14:30 IST
ಬಾಂಗ್ಲಾದಲ್ಲಿ ಮತ್ತೆ ಪ್ರತಿಭಟನೆ: ಲಾಠಿಚಾರ್ಜ್‌

ಉಕ್ರೇನ್‌ ಸೈನಿಕರಿಗೆ ರಷ್ಯಾದಿಂದ 21 ವರ್ಷ ಜೈಲು ಶಿಕ್ಷೆ

Ukrainian soldiers: ಉಕ್ರೇನ್‌ ಸೈನಿಕರಿಗೆ ದಕ್ಷಿಣ ರಷ್ಯಾದ ನ್ಯಾಯಾಲಯ ಶುಕ್ರವಾರ ಭಯೋತ್ಪಾದನೆ ಆರೋಪದ ಮೇಲೆ ವಿಚಾರಣೆ ನಡೆಸಿ, ಅಕ್ಟೋಬರ್ 15ರಿಂದ 21 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಕ್ರಮವನ್ನು ಖಂಡಿಸಿರುವ ಉಕ್ರೇನ್‌ ‘ಇದೊಂದು ನಾಚಿಕೆಗೇಡು ಮತ್ತು ಅಂತರರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ’
Last Updated 17 ಅಕ್ಟೋಬರ್ 2025, 14:27 IST
ಉಕ್ರೇನ್‌ ಸೈನಿಕರಿಗೆ ರಷ್ಯಾದಿಂದ 21 ವರ್ಷ ಜೈಲು ಶಿಕ್ಷೆ
ADVERTISEMENT

H1–B ವೀಸಾ ಶುಲ್ಕ ₹88 ಲಕ್ಷ: ಕೋರ್ಟ್‌ನಲ್ಲಿ ಅಮೆರಿಕದ ಉದ್ಯಮಿಗಳಿಂದ ಮೊಕದ್ದಮೆ

H-1B visa fee: ಎಚ್‌–1ಬಿ ವೀಸಾ ಅರ್ಜಿ ಶುಲ್ಕವನ್ನು 1 ಲಕ್ಷ ಡಾಲರ್‌ಗೆ (ಸುಮಾರು ₹88 ಲಕ್ಷ) ಏರಿಸುವ ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಸರ್ಕಾರದ ನಿರ್ಧಾರದ ವಿರುದ್ಧ ಅಮೆರಿಕದ ಚೇಂಬರ್‌ ಆಫ್‌ ಕಾಮರ್ಸ್‌ ದೂರು ದಾಖಲಿಸಿದೆ.
Last Updated 17 ಅಕ್ಟೋಬರ್ 2025, 14:23 IST
H1–B ವೀಸಾ ಶುಲ್ಕ ₹88 ಲಕ್ಷ: ಕೋರ್ಟ್‌ನಲ್ಲಿ ಅಮೆರಿಕದ ಉದ್ಯಮಿಗಳಿಂದ ಮೊಕದ್ದಮೆ

ಉಕ್ರೇನ್‌ಗೆ ಟೊಮಹಾಕ್ ಕ್ಷಿಪಣಿ ಕಳುಹಿಸಲು ಹಿಂದೇಟು: ಟ್ರಂಪ್‌ ಸುಳಿವು

ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಸಭೆಗೂ ಮುನ್ನ ಟ್ರಂಪ್‌ ಸುಳಿವು
Last Updated 17 ಅಕ್ಟೋಬರ್ 2025, 14:21 IST
ಉಕ್ರೇನ್‌ಗೆ ಟೊಮಹಾಕ್ ಕ್ಷಿಪಣಿ ಕಳುಹಿಸಲು ಹಿಂದೇಟು: ಟ್ರಂಪ್‌ ಸುಳಿವು

ಜಪಾನ್‌ನ ಮಾಜಿ ಪ್ರಧಾನಿ ಮುರಾಯಾಮ ನಿಧನ

Former Japanese Prime Minister Murayama ಜಪಾನ್‌ನ ಮಾಜಿ ಪ್ರಧಾನಿ ತೊಮಿಯಿಚಿ ಮುರಾಯಾಮ ಅವರು ಶುಕ್ರವಾರ ಮೃತಪಟ್ಟಿದ್ದಾರೆ.
Last Updated 17 ಅಕ್ಟೋಬರ್ 2025, 14:18 IST
ಜಪಾನ್‌ನ ಮಾಜಿ ಪ್ರಧಾನಿ ಮುರಾಯಾಮ ನಿಧನ
ADVERTISEMENT
ADVERTISEMENT
ADVERTISEMENT